ತುಂಗಾ, ಭದ್ರಾ, ಲಿಂಗನಮಕ್ಕಿಗೆ ಒಳ ಹರಿವು ಕುಸಿತ, ಇವತ್ತು ಯಾವ್ಯಾವ ಡ್ಯಾಂನಲ್ಲಿ ಎಷ್ಟಿದೆ ನೀರು?

SHIVAMOGGA LIVE NEWS | 15 JUNE 2024 (ಈ ಸುದ್ದಿಯನ್ನು ಇನ್ನು 36 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

DAM LEVEL : ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ ಪ್ರಮಾಣ ತೀವ್ರ ಕಡಿಮೆಯಾಗಿದೆ. ಆದ್ದರಿಂದ ಜಲಾಶಯಕ್ಕೆ ಒಳ ಹರಿವು ಪ್ರಮಾನ ತೀವ್ರ ಕುಸಿತವಾಗಿದೆ.

ಲಿಂಗನಮಕ್ಕಿ ಜಲಾಶಯ

ಒಟ್ಟು ಅಡಿಗಳಲ್ಲಿ1819 ಅಡಿ
ಇವತ್ತಿನ ನೀರಿನ ಮಟ್ಟ1745.55 ಅಡಿ
ಒಳ ಹರಿವು314 ಕ್ಯೂಸೆಕ್
ಹೊರ ಹರಿವು1749.27 ಕ್ಯೂಸೆಕ್

ಭದ್ರಾ ಜಲಾಶಯ

ಒಟ್ಟು ಅಡಿಗಳಲ್ಲಿ186 ಅಡಿ
ಇವತ್ತಿನ ನೀರಿನ ಮಟ್ಟ137 ಅಡಿ
ಒಳ ಹರಿವು967 ಕ್ಯೂಸೆಕ್
ಹೊರ ಹರಿವು342 ಕ್ಯೂಸೆಕ್

ತುಂಗಾ ಜಲಾಶಯ

ಒಟ್ಟು588.24 ಮೀಟರ್
ಇವತ್ತಿನ ನೀರಿನ ಮಟ್ಟ‌588.11 ಮೀಟರ್
ಒಳ ಹರಿವು2260 ಕ್ಯೂಸೆಕ್
ಹೊರ ಹರಿವು2260 ಕ್ಯೂಸೆಕ್

ಇದನ್ನೂ ಓದಿ – ಕರ್ನಾಟಕದಲ್ಲಿ ಪೆಟ್ರೋಲ್‌, ಡಿಸೇಲ್‌ ದರ ಹೆಚ್ಚಳ, ಶಿವಮೊಗ್ಗದಲ್ಲಿ ಎಷ್ಟಾಗಿದೆ ರೇಟ್?

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

tunga-dam-river.

Leave a Comment