ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 1 JULY 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
RAINFALL NEWS : ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ವಾಡಿಕೆಗಿಂತಲು ಕಡಿಮೆ ಮಳೆಯಾಗಿದೆ. ಜೂ.30ರ ಬೆಳಗ್ಗೆ 8 ಗಂಟೆಯಿಂದ ಜುಲೈ 1ರ ಬೆಳಗ್ಗೆ 8 ಗಂಟೆವರೆಗೆ ಜಿಲ್ಲೆಯಲ್ಲಿ 23.6 ಮಿ.ಮೀ ಮಳೆಯಾಗಿದೆ. ವಾಡಿಕೆಯಂತೆ ಈ ಅವಧಿಯಲ್ಲಿ 27.6 ಮಿ.ಮೀ ಮಳೆ ಆಗಬೇಕಿತ್ತು.
ಭದ್ರಾವತಿಯಲ್ಲಿ 5.7 ಮಿ.ಮೀ. ಮಳೆಯಾಗಿದೆ. ಹೊಸನಗರ 42.5 ಮಿ.ಮೀ., ಸಾಗರ 29.1 ಮಿ.ಮೀ., ಶಿಕಾರಿಪುರ 5.2 ಮಿ.ಮೀ., ಶಿವಮೊಗ್ಗ 7.4 ಮಿ.ಮೀ., ಸೊರಬ 8 ಮಿ.ಮೀ., ತೀರ್ಥಹಳ್ಳಿ 45.8 ಮಿ.ಮೀ ಮಳೆಯಾಗಿದೆ.
ಇದನ್ನೂ ಓದಿ – ಭದ್ರಾವತಿ VISL ಕಾರ್ಖಾನೆ ಒಳಗೆ ಹೇಗಿದೆ? ಯಂತ್ರೋಪಕರಣದ ಸ್ಥಿತಿ ಏನು? ಇಲ್ಲಿವೆ 30 ಫೋಟೊಗಳು