ಶಿವಮೊಗ್ಗ ಲೈವ್
SHIMOGA, 26 JULY 2024 : ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ (Rainfall) ಅಬ್ಬರ ಮುಂದುವರೆದಿದೆ. ಕಳೆದ 24 ಗಂಟೆಯಲ್ಲಿ ಸರಾಸರಿ 43.17 ಮಿ.ಮೀ ಮಳೆಯಾಗಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ ಅತಿ ಹೆಚ್ಚು ಮಳೆ ಸುರಿದಿದೆ. (ಈ ಸುದ್ದಿಯನ್ನು ಇನ್ನು 26 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಶಿವಮೊಗ್ಗ 17.30 ಮಿ.ಮೀ., ಭದ್ರಾವತಿ 16.30 ಮಿ.ಮೀ., ತೀರ್ಥಹಳ್ಳಿ 90.20 ಮಿ.ಮೀ., ಸಾಗರ 55 ಮಿ.ಮೀ., ಶಿಕಾರಿಪುರ 26.20 ಮಿ.ಮೀ., ಸೊರಬ 39 ಮಿ.ಮೀ., ಹೊಸನಗರದಲ್ಲಿ 58.20 ಮಿ.ಮೀ. ಮಳೆಯಾಗಿದೆ.
ಇದನ್ನೂ ಓದಿ ⇓
ರಾತ್ರಿ 3 ಗಂಟೆಗೆ ಕೇಳಿತು ಶಬ್ದ, ಹೊರಗಿನಿಂದ ಲಾಕ್ ಆಗಿತ್ತು ಮನೆ ಬಾಗಿಲು, ಕಾರು ಹತ್ತಿ ಹೊರಟವರಿಗೆ ಕಾದಿತ್ತು ಆಘಾತ

ಗೂಗಲ್ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ: