ಹೊಸನಗರ, ಸಾಗರ, ತೀರ್ಥಹಳ್ಳಿಯಲ್ಲಿ ಮಳೆ ಜೋರು, ಉಳಿದೆಡೆ ಎಷ್ಟಾಗಿದೆ ವರ್ಷಧಾರೆ?

SHIVAMOGGA LIVE NEWS | 3 JULY 2024 (ಈ ಸುದ್ದಿಯನ್ನು ಇನ್ನು 29 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

RAINFALL NEWS : ಜುಲೈ 2ರ ಬೆಳಗ್ಗೆ 8.30 ರಿಂದ ಜು.3ರ ಬೆಳಗ್ಗೆ 8.30ರವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ 22.9 ಮಿ.ಮೀ ಮಳೆಯಾಗಿದೆ. ಈ ಅವಧಿಯಲ್ಲಿ ಹೊಸನಗರ, ಸಾಗರ, ತೀರ್ಥಹಳ್ಳಿಯಲ್ಲಿ ಉತ್ತಮ ಮಳೆಯಾಗಿದೆ.

ಯಾವ್ಯಾವ ತಾಲೂಕಿನಲ್ಲಿ ಎಷ್ಟು ಮಳೆಯಾಗಿದೆ?

ಕಳೆದ 24 ಗಂಟೆಯಲ್ಲಿ ಶಿವಮೊಗ್ಗ ತಾಲೂಕಿನಲ್ಲಿ 6.20 ಮಿ.ಮೀ. ಮಳೆಯಾಗಿದೆ. ಭದ್ರಾವತಿಯಲ್ಲಿ 5.30 ಮಿ.ಮೀ., ತೀರ್ಥಹಳ್ಳಿಯಲ್ಲಿ 37.50 ಮಿ.ಮೀ., ಸಾಗರದಲ್ಲಿ 32.60 ಮಿ.ಮೀ., ಶಿಕಾರಿಪುರದಲ್ಲಿ 4.80 ಮಿ.ಮೀ., ಸೊರಬ 11.80 ಮಿ.ಮೀ., ಹೊಸನಗರ 39.80 ಮಿ.ಮೀ. ಮಳೆಯಾಗಿದೆ.

ಇದನ್ನೂ ಓದಿ – ಶಿವಮೊಗ್ಗಕ್ಕೆ ಚಿರತೆ, ವೈರಲ್‌ ವಿಡಿಯೋ ನಿಜಾನಾ? ಅರಣ್ಯಾಧಿಕಾರಿಗಳು ಹೇಳೋದೇನು?

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Rainfall-in-Shimoga-city.

Leave a Comment