ಶಿವಮೊಗ್ಗ ಜಿಲ್ಲೆಯ ಹವಾಮಾನ ವರದಿ | ನವೆಂಬರ್‌ 1ರಂದು ಯಾವ್ಯಾವ ತಾಲೂಕಿನಲ್ಲಿ ಎಷ್ಟಿರುತ್ತೆ ತಾಪಮಾನ?

ನಿಮ್ಮ ಊರಿನ ಸುದ್ದಿಗಳನ್ನು ನಮಗೆ ವಾಟ್ಸಪ್ ಮಾಡಿ 7411700200

SHIVAMOGGA LIVE NEWS | 1 NOVEMBER 2023

WEATHER REPORT | ಜಿಲ್ಲೆಯಲ್ಲಿ ದಿನೇ ದಿನೆ ತಾಪಮಾನ ಏರಿಕೆಯಾಗುತ್ತಿದ್ದು ಬಿಸಿಲಿನ ಝಳಕ್ಕೆ ಜನ ಹೈರಾಣಾಗಿದ್ದಾರೆ. ಈ ಮಧ್ಯೆ ಅಲ್ಲಲ್ಲಿ ಮಳೆಯಾಗಿ ತಾಪಮಾನ ಕೊಂಚ ಇಳಿಕೆಯಾಗಿದೆ. ಜಿಲ್ಲೆಯಲ್ಲಿ ಇವತ್ತಿನ ತಾಪಮಾನ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ನವೆಂಬರ್‌ 1ರಂದು ಎಷ್ಟಿರುತ್ತೆ ತಾಪಮಾನ?

ಶಿವಮೊಗ್ಗದಲ್ಲಿ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್.‌ ಗರಿಷ್ಠ 31 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಮೋಡ ಮತ್ತು ಬಿಸಿಲು ಇರಲಿದೆ.

ಬೆಳಗ್ಗೆ 6.22ಕ್ಕೆ ಸೂರ್ಯೋದಯ. ಸಂಜೆ 6ಕ್ಕೆ ಸೂರ್ಯಾಸ್ತವಾಗಲಿದೆ. ಚಂದ್ರನ ಉದಯ ರಾತ್ರಿ 9ಕ್ಕೆ.

ತಾಲೂಕುವಾರು ಉಷ್ಣಾಂಶ

ಸಾಗರ : ಕನಿಷ್ಠ 21 ಡಿಗ್ರಿ, ಗರಿಷ್ಠ 30 ಡಿಗ್ರಿ – ಮೋಡ ಮತ್ತು ಬಿಸಿಲು ಸಾಧ್ಯತೆ

ತೀರ್ಥಹಳ್ಳಿ : ಕನಿಷ್ಠ 20 ಡಿಗ್ರಿ, ಗರಿಷ್ಠ 31 ಡಿಗ್ರಿ – ಮೋಡ ಮತ್ತು ಬಿಸಿಲು ಸಾಧ್ಯತೆ

ಭದ್ರಾವತಿ : ಕನಿಷ್ಠ 21 ಡಿಗ್ರಿ, ಗರಿಷ್ಠ 31 ಡಿಗ್ರಿ – ಮೋಡ ಮತ್ತು ಬಿಸಿಲು ಸಾಧ್ಯತೆ

ಶಿಕಾರಿಪುರ : ಕನಿಷ್ಠ 21 ಡಿಗ್ರಿ, ಗರಿಷ್ಠ 30 ಡಿಗ್ರಿ – ಮೋಡ ಕವಿದ ವಾತಾರಣ ಸಾಧ್ಯತೆ

ಹೊಸನಗರ : ಕನಿಷ್ಠ 21 ಡಿಗ್ರಿ, ಗರಿಷ್ಠ 31 ಡಿಗ್ರಿ – ಗುಡುಗು, ಗಾಳಿ, ಮಳೆ ಸಾಧ್ಯತೆ

ಸೊರಬ : ಕನಿಷ್ಠ 21 ಡಿಗ್ರಿ, ಗರಿಷ್ಠ 31 ಡಿಗ್ರಿ – ಮೋಡ ಮತ್ತು ಬಿಸಿಲು ಸಾಧ್ಯತೆ

ಇದನ್ನೂ ಓದಿ – ಮೈಸೂರಿಗೆ ತೆರಳಿದ್ದ ಉಪನ್ಯಾಸಕಿಗೆ ಎದುರು ಮನೆಯವರಿಂದ ಬಂತು ಫೋನ್‌, ವಾಪಸಾದಾಗ ಕಾದಿತ್ತು ಶಾಕ್

ಹೆಚ್ಚಿನ Shimoga News, Shivamogga News ಮತ್ತು WEATHER REPORT ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.

© ಶಿವಮೊಗ್ಗ ಲೈವ್‌ : ನವೆಂಬರ್ 1, 2023

Leave a Comment