ಶಿವಮೊಗ್ಗ ಜಿಲ್ಲೆಯ ಹವಾಮಾನ, ಇವತ್ತೂ ಮಳೆಯಾಗುತ್ತಾ? ಬಿಸಿಲಿನ ಅಬ್ಬರವೆ ಇರುತ್ತಾ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

ಹವಾಮಾನ ವರದಿ (Weather Report): ಶಿವಮೊಗ್ಗ ಜಿಲ್ಲೆಯಲ್ಲಿ ಗುರುವಾರ ಉತ್ತಮ ಮಳೆಯಾಗಿದೆ (Rainfall). ಇದರಿಂದಾಗಿ ಜಿಲ್ಲೆಯಲ್ಲಿ ಉಷ್ಣಾಂಶ (Temperature) ತಗ್ಗಿದೆ. ವಾತಾವರಣ ತಂಪಾಗಿದ್ದು ಜನರು ನಿಟ್ಟುಸಿರು ಬಿಡುವಂತಾಗಿದೆ.

➤ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.

ಇವತ್ತೂ ಮಳೆಯಾಗುತ್ತಾ? ಎಲ್ಲೆಲ್ಲಿ ಹೇಗಿದೆ ತಾಪಮಾನ?

  • ಶಿವಮೊಗ್ಗ, ಭದ್ರಾವತಿ: ಇಂದು ಗರಿಷ್ಠ 37°C ಮತ್ತು ಕನಿಷ್ಠ 22°C ತಾಪಮಾನ ಇರಲಿದೆ. ತೀವ್ರ ಸೆಖೆಯ ಅನುಭವ (Humid weather). ಮಧ್ಯಾಹ್ನದ ಬಳಿಕ ಮಳೆ ಸಾಧ್ಯತೆ (Rain forecast).
  • ತೀರ್ಥಹಳ್ಳಿ: ಇವತ್ತು ಗರಿಷ್ಠ 35°C ಹಾಗೂ ಕನಿಷ್ಠ 21°C ತಾಪಮಾನ ದಾಖಲಾಗಲಿದೆ. ಭಾಗಶಃ ಬಿಸಿಲು ಮತ್ತು ಸೆಖೆಯ ವಾತಾವರಣ.
  • ಹೊಸನಗರ: ಗರಿಷ್ಠ 36°C ಮತ್ತು ಕನಿಷ್ಠ 22°C ತಾಪಮಾನ ಇರಲಿದೆ. ಮೋಡ ಕವಿದ ವಾತಾವರಣ (Cloudy sky). ಅಧಿಕ ಉಷ್ಣಾಂಶ ಇರಲಿದೆ.
  • ಸಾಗರ: ಇವತ್ತು ಗರಿಷ್ಠ 33°C ಮತ್ತು ಕನಿಷ್ಠ 23°C ತಾಪಮಾನ ಇರಲಿದೆ. ಬಿಸಿಲು ಮತ್ತು ಮೋಡದ ವಾತಾವರಣ (Partly cloudy).
  • ಸೊರಬ: ಇವತ್ತು ಗರಿಷ್ಠ 37°C ಹಾಗೂ ಕನಿಷ್ಠ 22°C ತಾಪಮಾನ ಇರಲಿದೆ. ಬಿಸಿಲು ಹೆಚ್ಚಿರಲಿದೆ (Sunny day).
  • ಶಿಕಾರಿಪುರ: ಗರಿಷ್ಠ 38°C ಮತ್ತು ಕನಿಷ್ಠ 22°C ಉಷ್ಣಾಂಶವಿರಲಿದೆ. ಬಿಸಿಲಿನ ವಾತಾವರಣ (Hot weather).
Shivamogga-Weather-Report