ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 16 APRIL 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
WEATHER REPORT : ಶಿವಮೊಗ್ಗದಲ್ಲಿ ಬಿಸಿಲಿನ ಝಳ ಹೆಚ್ಚಲಿದೆ. ಒಣ ಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಇವತ್ತು ಜಿಲ್ಲೆಯಲ್ಲಿ ಕನಿಷ್ಠ 23 ಡಿಗ್ರಿ ಸೆಲ್ಸಿಯಸ್, ಗರಿಷ್ಠ 37 ಡಿಗ್ರಿ ಸೆಲ್ಸಿಯಸ್ವರೆಗೆ ತಾಪಮಾನ ಏರಿಕೆಯಾಗಲಿದೆ.
ಬೆಳಗ್ಗೆ 7 ಗಂಟೆಗೆ 25.1 ಡಿಗ್ರಿ ಸೆಲ್ಸಿಯಸ್. ಬೆಳಗ್ಗೆ 10 ಗಂಟೆಗೆ 33.9 ಡಿಗ್ರಿ ಸೆಲ್ಸಿಯಸ್. ಮಧ್ಯಾಹ್ನ 1 ಗಂಟೆಗೆ 37.7 ಡಿಗ್ರಿ ಸೆಲ್ಸಿಯಸ್. ಮಧ್ಯಾಹ್ನ 3 ಗಂಟೆಗೆ 38.9 ಡಿಗ್ರಿ ಸೆಲ್ಸಿಯಸ್. ಸಂಜೆ 4 ಗಂಟೆಗೆ 39 ಡಿಗ್ರಿ ಸೆಲ್ಸಿಯಸ್. ರಾತ್ರಿ 10 ಗಂಟೆಗೆ 24.7 ಡಿಗ್ರಿ ಸೆಲ್ಸಿಯಸ್ಗೆ ಉಷ್ಣಾಂಶ ತಲುಪುವ ಸಂಭವವಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ – ಗೀತಾ ಶಿವರಾಜ್ ಕುಮಾರ್ ಬಳಿ 11 ಕೆ.ಜಿ ಆಭರಣ, ಮಗಳ ಖಾತೆಯಲ್ಲಿ ಕೇವಲ 100 ರೂ., ಒಟ್ಟು ಆಸ್ತಿ ಎಷ್ಟಿದೆ?