ಶಿವಮೊಗ್ಗದಲ್ಲಿ ಮಳೆ ಸಂಭವ, ಇಡೀ ದಿನ ಎಷ್ಟಿರುತ್ತೆ ತಾಪಮಾನ?

SHIVAMOGGA LIVE NEWS | 18 APRIL 2024 (ಈ ಸುದ್ದಿಯನ್ನು ಇನ್ನು 40 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

WEATHER REPORT : ಶಿವಮೊಗ್ಗದಲ್ಲಿ ಇವತ್ತು ಕೂಡ ವಿಪರೀತ ಬಿಸಲು ಇರಲಿದೆ. ಕನಿಷ್ಠ 23 ಡಿಗ್ರಿ ಸೆಲ್ಸಿಯಲ್‌ ಮತ್ತು ಗರಿಷ್ಠ 37 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶವಿರಲಿದೆ. ಇನ್ನು ಇವತ್ತು ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಲಾಗಿದೆ.

ಬೆಳಗ್ಗೆ 8 ಗಂಟೆಗೆ 28.3 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಬೆಳಗ್ಗೆ 10 ಗಂಟೆಗೆ 34.3 ಡಿಗ್ರಿ ಸೆಲ್ಸಿಯಸ್‌, ಮಧ್ಯಾಹ್ನ 12ಕ್ಕೆ 34.8 ಡಿಗ್ರಿ ಸೆಲ್ಸಿಯಸ್‌, ಮಧ್ಯಾಹ್ನ 2ಕ್ಕೆ 37.9 ಡಿಗ್ರಿ ಸೆಲ್ಸಿಯಸ್‌, ಸಂಜೆ 4ಕ್ಕೆ37.4 ಡಿಗ್ರಿ ಸೆಲ್ಸಿಯಸ್‌, ಸಂಜೆ 6ಕ್ಕೆ 28.1 ಡಿಗ್ರಿ ಸೆಲ್ಸಿಯಸ್‌, ರಾತ್ರಿ 8ಕ್ಕೆ 25.8 ಡಿಗ್ರಿ ಸೆಲ್ಸಿಯಸ್‌, ರಾತ್ರಿ 10ಕ್ಕೆ 24.8 ಡಿಗ್ರಿ ಸೆಲ್ಸಿಯಸ್‌ಗೆ ತಲುಪಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ಇದನ್ನೂ ಓದಿ – ಶಿವಮೊಗ್ಗದಲ್ಲಿ ಇವತ್ತು 4 ಅಭ್ಯರ್ಥಿಗಳಿಂದ ನಾಮಪತ್ರ, ಯಾರೆಲ್ಲ ಸಲ್ಲಿಸಿದರು? ಈವರೆಗೂ ಎಷ್ಟಾಗಿದ್ದಾರೆ ಅಭ್ಯರ್ಥಿಗಳು?

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

WEATHER-REPORT-GENERAL-IMAGE.webp

Leave a Comment