ಮಳೆಯಾದರೂ ಶಿವಮೊಗ್ಗದಲ್ಲಿ ತಪ್ಪದ ಬಿಸಲಿನ ತಾಪ, ಇವತ್ತು ಎಷ್ಟಿರುತ್ತೆ ಉಷ್ಣಾಂಶ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 19 APRIL 2024

WEATHER REPORT : ಗಾಳಿ, ಗುಡುಗು ಸಹಿತ ಮಳೆಯಾದರೂ ಶಿವಮೊಗ್ಗದಲ್ಲಿ ತಾಪಮಾನ ಕಡಿಮೆಯಾಗಿಲ್ಲ. ಇವತ್ತು ಜಿಲ್ಲೆಯಲ್ಲಿ ಕನಿಷ್ಠ 23 ಡಿಗ್ರಿ ಸೆಲ್ಸಿಯಸ್‌, ಗರಿಷ್ಠ 37 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಇರಲಿದೆ.

ಬೆಳಗ್ಗೆ 8 ಗಂಟೆಗೆ ಶಿವಮೊಗ್ಗದಲ್ಲಿ 27.4 ಡಿಗ್ರಿ ಸೆಲ್ಸಿಯಸ್‌ ಇರಲಿದೆ. ಬೆಳಗ್ಗೆ 10 ಗಂಟೆಗೆ 31.1 ಡಿಗ್ರಿ ಸೆಲ್ಸಿಯಸ್.‌ ಮಧ್ಯಾಹ್ನ 12 ಗಂಟೆಗೆ 33.1 ಡಿಗ್ರಿ ಸೆಲ್ಸಿಯಸ್.‌ ಮಧ್ಯಾಹ್ನ 2 ಗಂಟೆಗೆ 35.6 ಡಿಗ್ರಿ ಸೆಲ್ಸಿಯಸ್.‌ ಮಧ್ಯಾಹ್ನ 3 ಗಂಟೆಗೆ 35.8 ಡಿಗ್ರಿ ಸೆಲ್ಸಿಯಸ್.‌ ಸಂಜೆ 6 ಗಂಟೆಗೆ 25.9 ಡಿಗ್ರಿ ಸೆಲ್ಸಿಯಸ್.‌ ರಾತ್ರಿ 10 ಗಂಟೆಗೆ 25.5 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಶಿವಮೊಗ್ಗದಲ್ಲಿ ಸಂಜೆ 4 ಗಂಟೆಗೆ ಹೊತ್ತಿಗೆ ಮಳೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ – ಇನ್ನೂ ಮೂರು ದಿನ ಮಳೆ, ರಾಜ್ಯದ ಯಾವ್ಯಾವ ಜಿಲ್ಲೆಗಳಲ್ಲಿ ಮಳೆಯಾಗಲಿದೆ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment