ಶಿವಮೊಗ್ಗ ಲೈವ್
SHIVAMOGGA LIVE NEWS | 3 JUNE 2024 (ಈ ಸುದ್ದಿಯನ್ನು ಇನ್ನು 46 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
WEATHER UPDATE : ಶಿವಮೊಗ್ಗ ಜಿಲ್ಲೆಯಲ್ಲಿ ಭಾನುವಾರ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ. ಇವತ್ತು ಕೂಡ ವಿವಿಧೆಡೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಕೆಎಸ್ಎನ್ಡಿಎಂಸಿ ವರದಿಯಲ್ಲಿ ತಿಳಿಸಲಾಗಿದೆ.
ಶಿವಮೊಗ್ಗದಲ್ಲಿ ಇವತ್ತು ಗರಿಷ್ಠ 33 ಡಿಗ್ರಿ ಸೆಲ್ಸಿಯಸ್, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಬೆಳಗ್ಗೆ 9 ಗಂಟೆಗೆ 25.9 ಡಿಗ್ರಿ, ಬೆಳಗ್ಗೆ 11ಕ್ಕೆ 28.3 ಡಿಗ್ರಿ, ಮಧ್ಯಾಹ್ನ 2 ಗಂಟೆಗೆ 31 ಡಿಗ್ರಿ, ಸಂಜೆ 5ಕ್ಕೆ 27.8 ಡಿಗ್ರಿ, ರಾತ್ರಿ 8 ಗಂಟೆಗೆ 24.3 ಡಿಗ್ರಿ, ರಾತ್ರಿ 11ಕ್ಕೆ 23.1 ಡಿಗ್ರಿ ತಾಪಮಾನ ಇರಲಿದೆ.
ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ
| ತಾಲೂಕು | ಗರಿಷ್ಠ | ಕನಿಷ್ಠ |
| ಭದ್ರಾವತಿ | 33 ಡಿಗ್ರಿ | 22 ಡಿಗ್ರಿ |
| ತೀರ್ಥಹಳ್ಳಿ | 32 ಡಿಗ್ರಿ | 25 ಡಿಗ್ರಿ |
| ಹೊಸನಗರ | 34 ಡಿಗ್ರಿ | 25 ಡಿಗ್ರಿ |
| ಸಾಗರ | 34 ಡಿಗ್ರಿ | 25 ಡಿಗ್ರಿ |
| ಸೊರಬ | 34 ಡಿಗ್ರಿ | 25 ಡಿಗ್ರಿ |
| ಶಿಕಾರಿಪುರ | 34 ಡಿಗ್ರಿ | 25 ಡಿಗ್ರಿ |
ಇದನ್ನೂ ಓದಿ – ಆಭರಣ ಅಂಗಡಿಯಿಂದ ಗಡಿಬಿಡಿಯಲ್ಲಿ ಹೊರಹೋದ ನಾಲ್ವರು, ಸಿಸಿಟಿವಿ ಪರಿಶೀಲಿಸಿದಾಗ ಮಾಲೀಕರಿಗೆ ಶಾಕ್
ಗೂಗಲ್ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:
