ನಾಮಪತ್ರ ಸಲ್ಲಿಕೆ ಅವಧಿ ಮುಕ್ತಾಯ, ರಾಘವೇಂದ್ರ, ಮಧು ಸೇರಿ ಎಷ್ಟು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಗೊತ್ತಾ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ ಲೈವ್.ಕಾಂ | 04 ಏಪ್ರಿಲ್ 2019

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಅವಧಿ ಮುಕ್ತಾಯವಾಗಿದೆ. ಒಟ್ಟು 14 ಅಭ್ಯರ್ಥಿಗಳು, 26 ನಾಮಪತ್ರ ಸಲ್ಲಿಸಿದ್ದಾರೆ. ಮಾರ್ಚ್ 5ರವರೆಗೆ ನಾಮಪತ್ರ ಪರಿಶೀಲನೆ ನಡೆಸಲಾಗುತ್ತದೆ. ಮಾರ್ಚ್ 8ರವರೆಗೆ ನಾಮಪತ್ರ ಹಿಂಪಡೆಯಲು ಕಾಲವಕಾಶ ನೀಡಲಾಗಿದೆ.

ಈವರೆಗೂ ಯಾರೆಲ್ಲ ನಾಮಪತ್ರ ಸಲ್ಲಿಸಿದ್ದಾರೆ?

ಶೇಖರ್ ನಾಯ್ಕ (ಪಕ್ಷೇತರ) – ಎರಡು ನಾಮಪತ್ರ

ಬಿ.ವೈ.ರಾಘವೇಂದ್ರ (ಬಿಜೆಪಿ) – ಮೂರು ನಾಮಪತ್ರ

ಕೆ.ಕೃಷ್ಣ (ಪಿರಮಿಡ್ ಪಾರ್ಟಿ ಆಫ್ ಇಂಡಿಯಾ) – ಒಂದು ನಾಮಪತ್ರ

ಎಸ್.ಉಮೇಶಪ್ಪ (ಪಕ್ಷೇತರ) – ಎರಡು ನಾಮಪತ್ರ

ಶಶಿಕುಮಾರ್ ಬಿ.ಕೆ (ಪಕ್ಷೇತರ) – ಎರಡು ನಾಮಪತ್ರ

ಗುಡ್ಡಪ್ಪ (ಬಹುಜನ ಸಮಾಜ ಪಕ್ಷ) – ಒಂದು ನಾಮಪತ್ರ

ಮಹ್ಮದ್ ಇಸೂಫ್ ಖಾನ್ (ಪಕ್ಷೇತರ) – ಒಂದು ನಾಮಪತ್ರ

ವೆಂಕಟೇಶ್ ಆರ್ (ಉತ್ತಮ ಪ್ರಜಾಕೀಯ ಪಾರ್ಟಿ) – ಒಂದು ನಾಮಪತ್ರ

ವೈ.ಡಿ.ಸತೀಶ್ (ಉತ್ತಮ ಪ್ರಜಾಕೀಯ ಪಾರ್ಟಿ) – ಒಂದು ನಾಮಪತ್ರ

ಎನ್.ಟಿ.ವಿಜಯ್ ಕುಮಾರ್ (ರಿಪಬ್ಲಿಕನ್ ಸೇನಾ) – ನಾಲ್ಕು ನಾಮಪತ್ರ

ವಿನಯ್ ಕೆ.ಸಿ (ಪಕ್ಷೇತರ) – ಒಂದು ನಾಮಪತ್ರ

ಮಧು ಬಂಗಾರಪ್ಪ (ಜೆಡಿಎಸ್) – ನಾಲ್ಕು ನಾಮಪತ್ರ

ಎಸ್.ಉಮೇಶ್ ವರ್ಮಾ (ಪಕ್ಷೇತರ) – ಎರಡು ನಾಮಪತ್ರ

ಕೆ.ಶಿವಲಿಂಗಪ್ಪ (ಪಕ್ಷೇತರ) – ಒಂದು ನಾಮಪತ್ರ

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ ಮೊಬೈಲ್ ನಂಬರ್ | 9964634494

ಈ ಮೇಲ್ | shivamoggalive@gmail.com

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment