ಶಿವಮೊಗ್ಗದಲ್ಲಿ ಎಣಿಕೆ ಕೇಂದ್ರದ ಹೊರಗೆ ನೀರವ ಮೌನ, ಸಹ್ಯಾದ್ರಿ ಕಾಲೇಜಿಗೆ ರಾಘವೇಂದ್ರ ಆಗಮನ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 4 JUNE 2024

RESULT NEWS : ಲೋಕಸಭೆ ಚುನಾವಣೆ ಮತ ಎಣಿಕೆ ಕೇಂದ್ರದ (counting center) ಹೊರಗೆ ಈ ಬಾರಿ ನೀರವ ಮೌನವಿದೆ. ಎಣಿಕೆ ಕೇಂದ್ರದ ಬಳಿ ಪಕ್ಷಗಳ ಕಾರ್ಯಕರ್ತರು, ಅಭ್ಯರ್ಥಿಗಳ ಬೆಂಬಲಿಗರಾರೂ ಕಾಣಿಸುತ್ತಿಲ್ಲ. ಹಾಗಾಗಿ ಹೊರೆಗೆ ಮೈಕ್‌ಗಳ ಮೂಲಕ ಫಲಿತಾಂಶ ಘೋಷಣೆಯು ಇಲ್ಲವಾಗಿದೆ.

ಎಣಿಕೆ ಕೇಂದ್ರಕ್ಕೆ ರಾಘವೇಂದ್ರ

ಮುನ್ನಡೆ ಸಾಧಿಸುತ್ತಿದ್ದಂತೆ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದರು. ಮಾಧ್ಯಮಗಳ ಕ್ಯಾಮರಾಗಳ ಎದುರು ವಿಕ್ಟರಿ ಸಿಂಬಲ್‌ ತೋರಿಸಿ, ನಗೆ ಬೀರಿದರು. ಅವರೊಂದಿಗೆ ಪಕ್ಷಗಳ ಪ್ರಮುಖರು, ಕಾರ್ಯಕರ್ತರು ಇದ್ದರು.

ಇದನ್ನೂ ಓದಿ – ಶಿವಮೊಗ್ಗ ಫಲಿತಾಂಶ LIVE – ಬೆಳಗ್ಗೆ 10ರವರೆಗೆ ಯಾರಿಗೆ ಎಷ್ಟು ಮತ ಲಭಿಸಿದೆ? ಈವರೆಗೂ ಎಷ್ಟು ಮತ ಎಣಿಕೆ ಆಗಿದೆ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment