ಶಿವಮೊಗ್ಗ ಲೋಕಸಭೆ, ಯಾವ್ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿ ಎಷ್ಟು ಮತ ಗಳಿಸಿದ್ದಾರೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 4 JUNE 2024

RESULT NEWS : ಲೋಕಸಭೆ ಚುನಾವಣೆ ಮತ ಎಣಿಕೆ ಪೂರ್ಣಗೊಂಡಿದೆ. ಬಿಜೆಪಿಯ ಬಿ.ವೈ.ರಾಘವೇಂದ್ರ, ಕಾಂಗ್ರೆಸ್‌ನ ಗೀತಾ ಶಿವರಾಜ್‌ ಕುಮಾರ್‌ ಮತ್ತು ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರು ಯಾವ್ಯಾವ ಕ್ಷೇತ್ರದಲ್ಲಿ (Constituency) ಎಷ್ಟು ಮತ ಗಳಿಸಿದ್ದಾರೆ ಅನ್ನುವುದರ ಕಂಪ್ಲೀಟ್‌ ಮಾಹಿತಿ ಇಲ್ಲಿದೆ.

ಶಿವಮೊಗ್ಗ ಗ್ರಾಮಾಂತರ ⇓

ಬಿ.ವೈ.ರಾಘವೇಂದ್ರ 106243
ಗೀತಾ ಶಿವರಾಜ್‌ ಕುಮಾರ್‌ 66575
ಕೆ.ಎಸ್‌.ಈಶ್ವರಪ್ಪ 5555

ಭದ್ರಾವತಿ ವಿಧಾನಸಭೆ ಕ್ಷೇತ್ರ

ಬಿ.ವೈ.ರಾಘವೇಂದ್ರ 84208
ಗೀತಾ ಶಿವರಾಜ್‌ ಕುಮಾರ್‌ 65105
ಕೆ.ಎಸ್‌.ಈಶ್ವರಪ್ಪ 3267

ಶಿವಮೊಗ್ಗ ವಿಧಾನಸಭೆ ಕ್ಷೇತ್ರ

ಬಿ.ವೈ.ರಾಘವೇಂದ್ರ 106269
ಗೀತಾ ಶಿವರಾಜ್‌ ಕುಮಾರ್‌ 71179
ಕೆ.ಎಸ್‌.ಈಶ್ವರಪ್ಪ 12154

ತೀರ್ಥಹಳ್ಳಿ ವಿಧಾನಸಭೆ ಕ್ಷೇತ್ರ

ಬಿ.ವೈ.ರಾಘವೇಂದ್ರ 92993
ಗೀತಾ ಶಿವರಾಜ್‌ ಕುಮಾರ್‌ 57444
ಕೆ.ಎಸ್‌.ಈಶ್ವರಪ್ಪ 2529

ಶಿಕಾರಿಪುರ ವಿಧಾನಸಭೆ ಕ್ಷೇತ್ರ

ಬಿ.ವೈ.ರಾಘವೇಂದ್ರ 87153
ಗೀತಾ ಶಿವರಾಜ್‌ ಕುಮಾರ್‌ 75672
ಕೆ.ಎಸ್‌.ಈಶ್ವರಪ್ಪ 1969

ಸೊರಬ ವಿಧಾನಸಭೆ ಕ್ಷೇತ್ರ

ಬಿ.ವೈ.ರಾಘವೇಂದ್ರ 88170
ಗೀತಾ ಶಿವರಾಜ್‌ ಕುಮಾರ್‌ 70233
ಕೆ.ಎಸ್‌.ಈಶ್ವರಪ್ಪ 415

ಸಾಗರ ವಿಧಾನಸಭೆ ಕ್ಷೇತ್ರ

ಬಿ.ವೈ.ರಾಘವೇಂದ್ರ 95209
ಗೀತಾ ಶಿವರಾಜ್‌ ಕುಮಾರ್‌ 68690
ಕೆ.ಎಸ್‌.ಈಶ್ವರಪ್ಪ 778

ಬೈಂದೂರು ವಿಧಾನಸಭೆ ಕ್ಷೇತ್ರ

ಬಿ.ವೈ.ರಾಘವೇಂದ್ರ 115486
ಗೀತಾ ಶಿವರಾಜ್‌ ಕುಮಾರ್‌ 58724
ಕೆ.ಎಸ್‌.ಈಶ್ವರಪ್ಪ 3292

ಅಂಚೆ ಮತಗಳು

ಬಿ.ವೈ.ರಾಘವೇಂದ್ರ 2990
ಗೀತಾ ಶಿವರಾಜ್‌ ಕುಮಾರ್‌ 1384
ಕೆ.ಎಸ್‌.ಈಶ್ವರಪ್ಪ 91

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment