ಶಿವಮೊಗ್ಗ ಜಿಲ್ಲಾ ಪಂಚಾಯಿತಿ, 14 ಕ್ಷೇತ್ರಗಳ ಮೀಸಲು ಬದಲು, ಅಂತಿಮ ಪಟ್ಟಿ ಪ್ರಕಟ

ಶಿವಮೊಗ್ಗ: ಜಿಲ್ಲಾ ಪಂಚಾಯಿತಿಯ 39 ಕ್ಷೇತ್ರಗಳಿಗೆ ಮೀಸಲಾತಿ ಅಂತಿಮಗೊಂಡಿದೆ. ಅಕ್ಟೋಬರ್‌ ತಿಂಗಳಲ್ಲಿ ರಾಜ್ಯ ಸರ್ಕಾರ ಕರಡು ಮೀಸಲು ಪಟ್ಟಿ ಪ್ರಕಟಿಸಿತ್ತು. ಇದಕ್ಕೆ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಈಗ ಅಂತಿಮ ಪಟ್ಟಿಯನ್ನು ಪ್ರಕಟಿಸಿದೆ. ಕರಡು ಪಟ್ಟಿಯಲ್ಲಿದ್ದ 14 ಕ್ಷೇತ್ರಗಳ ಮೀಸಲಾತಿ ಬದಲಾವಣೆಯಾಗಿ ಅಂತಿಮ ಪಟ್ಟಿ ಪ್ರಕಟವಾಗಿದೆ. (ಈ ಸುದ್ದಿಯನ್ನು ಇನ್ನು 98 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಯಾವ್ಯಾವ ಕ್ಷೇತ್ರಕ್ಕೆ ಏನು ಮೀಸಲಾತಿ?

ಮೂಡಿ – ಸಾಮಾನ್ಯ, ಜಡೆ – ಹಿಂದುಳಿದ ವರ್ಗ “ಬ” (ಮಹಿಳೆ), ತತ್ತೂರು – ಸಾಮಾನ್ಯ, ಕುಪ್ಪಗಡ್ಡೆ – ಸಾಮಾನ್ಯ (ಮಹಿಳೆ), ಉದ್ರಿ – ಅನುಸೂಚಿತ ಜಾತಿ (ಮಹಿಳೆ), ಉಳವಿ – ಸಾಮಾನ್ಯ, ಚಂದ್ರಗುತ್ತಿ – ಹಿಂದುಳಿದ ವರ್ಗ ‘ಅ’, ಈಸೂರು – ಸಾಮಾನ್ಯ (ಮಹಿಳೆ), ಹೊಸೂರು – ಅನುಸೂಚಿತ ಪಂಗಡ, ಕಪ್ಪನಹಳ್ಳಿ – ಅನುಸೂಚಿತ ಜಾತಿ.

Shivamogga-Zilla-Panchayat-Final-Reservation-List

ಸುಣ್ಣದಕೊಪ್ಪ – ಸಾಮಾನ್ಯ, ತೊಗರ್ಸಿ – ಅನುಸೂಚಿತ ಜಾತಿ (ಮಹಿಳೆ), ಹೊಸನಗರ – ಅನುಸೂಚಿತ ಜಾತಿ (ಮಹಿಳೆ), ಮಾರುತಿಪುರ – ಹಿಂದುಳಿದ ವರ್ಗ “ಬ”, ರಿಪ್ಪನ್‌ಪೇಟೆ – ಸಾಮಾನ್ಯ, ಹುಂಚ – ಹಿಂದುಳಿದ ವರ್ಗ “ಅ” (ಮಹಿಳೆ), ನಗರ – ಹಿಂದುಳಿದ ವರ್ಗ ಅ, ಗಾಜನೂರು – ಸಾಮಾನ್ಯ, ಹಾರನಹಳ್ಳಿ – ಅನುಸೂಚಿತ ಪಂಗಡ (ಮಹಿಳೆ), ಹೊಳಲೂರು – ಅನುಸೂಚಿತ ಜಾತಿ.

ಹಸೂಡಿ – ಸಾಮಾನ್ಯ (ಮಹಿಳೆ), ಕುಂಸಿ – ಸಾಮಾನ್ಯ (ಮಹಿಳೆ), ಆನವೇರಿ – ಸಾಮಾನ್ಯ, ಅರಬಿಳಚಿ – ಹಿಂದುಳಿದ ವರ್ಗ “ಅ” (ಮಹಿಳೆ), ಕೂಡ್ಲಿಗೆರೆ – ಸಾಮಾನ್ಯ (ಮಹಿಳೆ), ಹಿರಿಯೂರು – ಅನುಸೂಚಿತ ಜಾತಿ, ಸಿಂಗನಮನೆ – ಹಿಂದುಳಿದ ವರ್ಗ “ಅ” (ಮಹಿಳೆ), ಕೋಣಂದೂರು – ಅನುಸೂಚಿತ ಜಾತಿ (ಮಹಿಳೆ), ಹೊದಲಾ-ಅರಳಾಪುರ – ಸಾಮಾನ್ಯ (ಮಹಿಳೆ), ಲಿಂಗಾಪುರ – ಸಾಮಾನ್ಯ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ಕುಪ್ಪಳ್ಳಿ – ಹಿಂದುಳಿದ ವರ್ಗ “ಅ” (ಮಹಿಳೆ), ಮೇಗರವಳ್ಳಿ – ಸಮಾನ್ಯ (ಮಹಿಳೆ), ಆರಗ – ಸಾಮಾನ್ಯ, ಕೆಳದಿ – ಸಾಮಾನ್ಯ, ಕೊರ್ಲಿಕೊಪ್ಪ – ಹಿಂದುಳಿದ ವರ್ಗ “ಅ”, ಆನಂದಪುರ – ಅನುಸೂಚಿತ ಜಾತಿ, ಆವಿನಹಳ್ಳಿ – ಸಾಮಾನ್ಯ (ಮಹಿಳೆ), ಕುದರೂರು – ಸಾಮಾನ್ಯ (ಮಹಿಳೆ), ತಾಳಗುಪ್ಪ – ಸಾಮಾನ್ಯ (ಮಹಿಳೆ).

ಯಾವ್ಯಾವ ಕ್ಷೇತ್ರದಲ್ಲಿ ಬದಲಾವಣೆ

ಕ್ಷೇತ್ರಕರಡು ಪಟ್ಟಿಯಲ್ಲಿಅಂತಿಮ ಪಟ್ಟಿಯಲ್ಲಿ
ತತ್ತೂರುಅನುಸೂಚಿತ ಜಾತಿ (ಮಹಿಳೆ)ಸಮಾನ್ಯ
ಉದ್ರಿಸಾಮಾನ್ಯ (ಮಹಿಳೆ)ಅನುಸೂಚಿತ ಜಾತಿ (ಮಹಿಳೆ)
ಉಳವಿಹಿಂದುಳಿದ ವರ್ಗ “ಅ” (ಮಹಿಳೆ)ಸಾಮಾನ್ಯ
ಚಂದ್ರಗುತ್ತಿಸಾಮಾನ್ಯ (ಮಹಿಳೆ)ಹಿಂದುಳಿದ ವರ್ಗ ಅ
ಹೊಸನಗರಸಾಮಾನ್ಯ (ಮಹಿಳೆ)ಅನುಸೂಚಿತ ಜಾತಿ (ಮಹಿಳೆ)
ರಿಪ್ಪನ್‌ಪೇಟೆಅನುಸೂಚಿತ ಜಾತಿಸಾಮಾನ್ಯ
ಹುಂಚಹಿಂದುಳಿದ ವರ್ಗ “ಅ”ಹಿಂದುಳಿದ ವರ್ಗ “ಅ” (ಮಹಿಳೆ)
ನಗರಸಾಮಾನ್ಯಹಿಂದುಳಿದ ವರ್ಗ “ಅ”
ಹೊಳಲೂರುಸಾಮಾನ್ಯ (ಮಹಿಳೆ)ಅನುಸೂಚಿತ ಜಾತಿ
ಹಸೂಡಿಅನುಸೂಚಿತ ಜಾತಿ (ಮಹಿಳೆ)ಸಾಮಾನ್ಯ ಮಹಿಳೆ
ಕುಂಸಿಹಿಂದುಳಿದ ವರ್ಗ “ಅ”ಸಾಮಾನ್ಯ ಮಹಿಳೆ
ಮೇಗರವಳ್ಳಿಹಿಂದುಳಿದ ವರ್ಗ “ಅ”ಸಾಮಾನ್ಯ ಮಹಿಳೆ
ಕೊರ್ಲಿಕೊಪ್ಪ  ಸಾಮಾನ್ಯಹಿಂದುಳಿದ ವರ್ಗ “ಅ”
ತಾಳಗುಪ್ಪಸಾಮಾನ್ಯಸಾಮಾನ್ಯ (ಮಹಿಳೆ)

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ: