ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
SHIVAMOGGA LIVE NEWS | 23 APRIL 2024
ELECTION NEWS : ಶಿವಮೊಗ್ಗ ಲೋಕಸಭೆ ಚುನಾವಣೆಗೆ 23 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ವಿವಿಧ ಪಕ್ಷಗಳಿಂದ ಆರು ಅಭ್ಯರ್ಥಿಗಳು, ಪಕ್ಷೇತರರಾಗಿ 17 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ಈ ಪೈಕಿ ಹಲವರು ಪದವೀಧರರು, ಕೆಲವರು ಶಾಲಾ ಶಿಕ್ಷಣವನ್ನಷ್ಟೆ ಮಾಡಿದ್ದಾರೆ.
ಜೊಮಾಟೋ ಡಿಲೆವರಿ ಬಾಯ್, ಚಾಲಕ, ಕೃಷಿ ಕೂಲಿ ಕಾರ್ಮಿಕ, ರೈತನಿಂದ ಹಿಡಿದು ಕೋಟ್ಯಂತರ ರೂ. ಉದ್ಯಮ ನಡೆಸುವವರು ಕೂಡ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಶಿವಮೊಗ್ಗ ಕ್ಷೇತ್ರದ ಎಲ್ಲ ಅಭ್ಯರ್ಥಿಗಳ ಕಿರು ಪರಿಚಯ ಇಲ್ಲಿದೆ.
ಬಿ.ವೈ.ರಾಘವೇಂದ್ರ, ಬಿಜೆಪಿ
ಶಿಕಾರಿಪುರದ ಮಾಳೇರಕೇರಿಯ ನಿವಾಸಿ
ವೃತ್ತಿ : ಕೃಷಿ, ಶಿಕ್ಷಣ ಮತ್ತು ವ್ಯವಹಾರ| ವಿದ್ಯಾರ್ಹತೆ : ಬಿಬಿಎಂ | ಪ್ರಕರಣಗಳು : ನಾಲ್ಕು ಪ್ರಕರಣಗಳ ಉಲ್ಲೇಖ | ಒಟ್ಟು ಆಸ್ತಿ : 39.66 ಕೋಟಿ ರೂ. (ಪತ್ನಿ ಹೆಸರಿನದ್ದು ಸೇರಿ) | ಬಳಿ ಇರುವ ಹಣ : 1.33 ಕೋಟಿ ರೂ. (ಪತ್ನಿ ಖಾತೆಯಲ್ಲಿರುವ ಹಣ ಸೇರಿ)
ಮುಂದಿನ ಅಭ್ಯರ್ಥಿ ಕುರಿತು ಓದಲು ಕೆಳಗಿರುವ NEXT ಬಟನ್ ಕ್ಲಿಕ್ ಮಾಡಿ






