ಶಿವಮೊಗ್ಗ ಚುನಾವಣೆಗೆ ಜೊಮ್ಯಾಟೋ ಡೆಲಿವರಿ ಬಾಯ್‌, ಡ್ರೈವರ್‌, ಕೂಲಿ ಕಾರ್ಮಿಕ ಸ್ಪರ್ಧೆ, ಇಲ್ಲಿದೆ ಅಭ್ಯರ್ಥಿಗಳ ಹಿನ್ನೆಲೆ

Shivamogga 2024

ಹೆಚ್‌.ಸುರೇಶ್‌ ಪೂಜಾರಿ, ಪಕ್ಷೇತರ

suresh-poojariಉಡುಪಿ ಜಿಲ್ಲೆ ಬೈಂದೂರು ತಾಲೂಕು ಉಪ್ಪುಂದ ಗ್ರಾಮದ ಮಡಿಕಲ್‌ ಮನೆ ನಿವಾಸಿ

ವೃತ್ತಿ : ಕ್ಯಾಂಟೀನ್‌ ವ್ಯವಹಾರ | ವಿದ್ಯಾರ್ಹತೆ : 5ನೇ ತರಗತಿ| ಪ್ರಕರಣಗಳು : ಇಲ್ಲ | ಒಟ್ಟು ಆಸ್ತಿ : ಇಲ್ಲ | ಬಳಿ ಇರುವ ಹಣ : 27,959 ರೂ.

Loksabha-Candidates-Zomato-Delivery-boy-and-Car-driver

Kalleshwara-Enterprises.webp

ಶಿವರುದ್ರಯ್ಯ ಸ್ವಾಮಿ, ಪಕ್ಷೇತರ

shivarudraiah-swamy.ಶಿವಮೊಗ್ಗ ತಾಲೂಕು ಚನ್ನಾಮುಂಭಾಪುರ ನಿವಾಸಿ

ವೃತ್ತಿ : ಆದಾಯ ತೆರಿಗೆ ಸಲಹೆಗಾರರು| ವಿದ್ಯಾರ್ಹತೆ : ಬಿ.ಎ | ಪ್ರಕರಣಗಳು : ಇಲ್ಲ    | ಒಟ್ಟು ಆಸ್ತಿ : 1.32 ಕೋಟಿ ರೂ.| ಬಳಿ ಇರುವ ಹಣ : 21.71 ಲಕ್ಷ ರೂ. (ಪತ್ನಿ ಬಳಿ ಇರುವ ನಗದು ಸೇರಿ)

 ಮುಂದಿನ ಅಭ್ಯರ್ಥಿ ಕುರಿತು ಓದಲು ಕೆಳಗಿರುವ NEXT ಬಟನ್‌ ಕ್ಲಿಕ್‌ ಮಾಡಿ 

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment