ಶಿವಮೊಗ್ಗ ಚುನಾವಣೆಗೆ ಜೊಮ್ಯಾಟೋ ಡೆಲಿವರಿ ಬಾಯ್‌, ಡ್ರೈವರ್‌, ಕೂಲಿ ಕಾರ್ಮಿಕ ಸ್ಪರ್ಧೆ, ಇಲ್ಲಿದೆ ಅಭ್ಯರ್ಥಿಗಳ ಹಿನ್ನೆಲೆ

Shivamogga 2024

ಜಾನ್‌ ಬೆನ್ನಿ, ಪಕ್ಷೇತರ

john-bennyಭದ್ರಾವತಿ ಬೈಪಾಸ್‌ ರಸ್ತೆಯ ಹೊಸಸಿದ್ದಾಪುರದ ನಿವಾಸಿ

ವೃತ್ತಿ : ಡ್ರೈವಿಂಗ್‌ ಶಾಲೆ, ವಾಯ ಮಾಲಿನ್ಯ ತಪಾಸಣಾ ಕೇಂದ್ರ | ವಿದ್ಯಾರ್ಹತೆ : ದ್ವಿತೀಯ ಪಿಯುಸಿ | ಪ್ರಕರಣಗಳು : ಇಲ್ಲ | ಒಟ್ಟು ಆಸ್ತಿ : ಇಲ್ಲ| ಬಳಿ ಇರುವ ಹಣ : 3.22 ಲಕ್ಷ ರೂ. (ಪತ್ನಿ ಹೆಸರಿನಲ್ಲಿರುವ ಹಣ ಸೇರಿ)

Loksabha-Candidates-Zomato-Delivery-boy-and-Car-driver

Kalleshwara-Enterprises.webp

ಗಣೇಶ್‌.ಬಿ (ಬೆಳ್ಳಿ), ಪಕ್ಷೇತರ

ganesh.-b-belliಹೊಸನಗರ ತಾಲೂಕು ಮಾರಿಗುಡಿ ಹತ್ತಿರದ ನಿವಾಸಿ

ವೃತ್ತಿ : ಪತ್ರಿಕೋದ್ಯಮ, ವ್ಯಾಪಾರ ಮತ್ತು ಕೃಷಿ | ವಿದ್ಯಾರ್ಹತೆ : ಬಿ.ಎಸ್ಸಿ ತೃತೀಯ ವರ್ಷ ಬಾಕಿ | ಪ್ರಕರಣಗಳು : ಇದ್ದಾವೆ | ಒಟ್ಟು ಆಸ್ತಿ : 1 ಕೋಟಿ ಮೌಲ್ಯ | ಬಳಿ ಇರುವ ಹಣ : 54,055 ರೂ. (ಪತ್ನಿ, ಮಕ್ಕಳ ಬಳಿ ಇರುವ ಹಣ)

 ಮುಂದಿನ ಅಭ್ಯರ್ಥಿ ಕುರಿತು ಓದಲು ಕೆಳಗಿರುವ NEXT ಬಟನ್‌ ಕ್ಲಿಕ್‌ ಮಾಡಿ 

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment