Shivamogga 2024
ಕುಣಾಜೆ ಮಂಜುನಾಥ ಗೌಡ, ಪಕ್ಷೇತರ
ತೀರ್ಥಹಳ್ಳಿ ತಾಲೂಕು ಹಣಗೆರೆಯ ಶಿರನಹಳ್ಳಿಯ ಕುಣಾಜೆ ನಿವಾಸಿ
ವೃತ್ತಿ : ರೈತ | ವಿದ್ಯಾರ್ಹತೆ : ದ್ವಿತೀಯ ಪಿಯುಸಿ | ಪ್ರಕರಣಗಳು : ಇದ್ದಾವೆ | ಒಟ್ಟು ಆಸ್ತಿ : 40.87 ಲಕ್ಷ ರೂ. ಮೌಲ್ಯ | ಬಳಿ ಇರುವ ಹಣ : 3.14 ಲಕ್ಷ ರೂ.


ಎನ್.ವಿ.ನವೀನ್ ಕುಮಾರ್, ಪಕ್ಷೇತರ
ಶಿವಮೊಗ್ಗ ವಿನೋಬನಗರ 60 ಅಡಿ ರಸ್ತೆ ನಿವಾಸಿ
ವೃತ್ತಿ : ಸ್ವ ಉದ್ಯೋಗ | ವಿದ್ಯಾರ್ಹತೆ : ಡಿಪ್ಲೋಮಾ ಇನ್ ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿ | ಪ್ರಕರಣಗಳು : ಇಲ್ಲ | ಒಟ್ಟು ಆಸ್ತಿ : ಇಲ್ಲ | ಬಳಿ ಇರುವ ಹಣ : 31,500 ರೂ.
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್ ನಂಬರ್: 7411700200
