ಶಿವಮೊಗ್ಗ ಚುನಾವಣೆಗೆ ಜೊಮ್ಯಾಟೋ ಡೆಲಿವರಿ ಬಾಯ್‌, ಡ್ರೈವರ್‌, ಕೂಲಿ ಕಾರ್ಮಿಕ ಸ್ಪರ್ಧೆ, ಇಲ್ಲಿದೆ ಅಭ್ಯರ್ಥಿಗಳ ಹಿನ್ನೆಲೆ

Shivamogga 2024

ಅರುಣ ಕಾನಹಳ್ಳಿ, ಉತ್ತಮ ಪ್ರಜಾಕೀಯ ಪಕ್ಷ

aruna-kanahalliತೀರ್ಥಹಳ್ಳಿ ತಾಲೂಕು ಮಂಡಗದ್ದೆ ಹೋಬಳಿಯ ಕುಡುವಳ್ಳಿ ಪೋಸ್ಟ್‌ನ ಶೀಕೆಯ ಕಾನಹಳ್ಳಿ ನಿವಾಸಿ

ವೃತ್ತಿ : ರೈತ ಕಾರ್ಮಿಕ | ವಿದ್ಯಾರ್ಹತೆ : ಎಸ್ಸೆಸ್ಸೆಲ್ಸಿ | ಪ್ರಕರಣಗಳು : ಇಲ್ಲ | ಒಟ್ಟು ಆಸ್ತಿ : ಇಲ್ಲ | ಬಳಿ ಇರುವ ಹಣ : 36 ಸಾವಿರ ರೂ.

Loksabha-Candidates-Zomato-Delivery-boy-and-Car-driver

Kalleshwara-Enterprises.webp

ಎ.ಡಿ.ಶಿವಪ್ಪ, ಬಿಎಸ್‌ಪಿ

shivappaಶಿವಮೊಗ್ಗದ ಸಹ್ಯಾದ್ರಿ ನಗರದ ನಿವಾಸಿ

ವೃತ್ತಿ : ಎಲ್‌ಐಸಿಯಲ್ಲಿ ಮುಖ್ಯ ಸಲಹೆಗಾರ, ಖಾಸಗಿ ಕಂಪನಿಯಲ್ಲಿ ನಿರ್ದೇಶಕ | ವಿದ್ಯಾರ್ಹತೆ : | ಪ್ರಕರಣಗಳು : ಇಲ್ಲ| ಒಟ್ಟು ಆಸ್ತಿ : 1.96 ಕೋಟಿ ರೂ.  | ಬಳಿ ಇರುವ ಹಣ : 80 ಸಾವಿರ ರೂ. (ಕುಟುಂಬದವರ ಬಳಿ ಇರುವ ಹಣ ಸೇರಿ)

 ಮುಂದಿನ ಅಭ್ಯರ್ಥಿ ಕುರಿತು ಓದಲು ಕೆಳಗಿರುವ NEXT ಬಟನ್‌ ಕ್ಲಿಕ್‌ ಮಾಡಿ 

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment