ಶಿವಮೊಗ್ಗ ಚುನಾವಣೆಗೆ ಜೊಮ್ಯಾಟೋ ಡೆಲಿವರಿ ಬಾಯ್‌, ಡ್ರೈವರ್‌, ಕೂಲಿ ಕಾರ್ಮಿಕ ಸ್ಪರ್ಧೆ, ಇಲ್ಲಿದೆ ಅಭ್ಯರ್ಥಿಗಳ ಹಿನ್ನೆಲೆ

Shivamogga 2024

ಮೊಹಮ್ಮದ್‌ ಯುಸೂಫ್‌ ಖಾನ್‌, ಯಂಗ್‌ಸ್ಟರ್‌ ಎಂಪವರ್‌ಮೆಂಟ್‌ ಪಾರ್ಟಿ

mohammed-yusuf-khanಶಿವಮೊಗ್ಗ ಊರಗಡೂರು ಸೂಳೆಬೈಲು ನಿವಾಸಿ

ವೃತ್ತಿ : ಕಟ್ಟಿಗೆ ವ್ಯಾಪಾರ | ವಿದ್ಯಾರ್ಹತೆ : 7ನೇ ತರಗತಿ| ಪ್ರಕರಣಗಳು : ಇಲ್ಲ | ಒಟ್ಟು ಆಸ್ತಿ : ಇಲ್ಲ | ಬಳಿ ಇರುವ ಹಣ : 18.80 ಲಕ್ಷ ರೂ. (ಕುಟುಂಬದವರ ಬಳಿ ಇರುವ ಹಣ ಸೇರಿ)

Loksabha-Candidates-Zomato-Delivery-boy-and-Car-driver

Kalleshwara-Enterprises.webp

Shivamogga 2024

ಜಿ.ಜಯದೇವ, ಪಕ್ಷೇತರ ಅಭ್ಯರ್ಥಿ

jayadevaವಿಳಾಸ : ಭದ್ರಾವತಿ ಭದ್ರಾ ಕಾಲೋನಿಯ ಶ್ರೀರಾಮನಗರದ ನಿವಾಸಿ

ವೃತ್ತಿ : ಚಾಲಕ|ವಿದ್ಯಾರ್ಹತೆ : ಎಸ್ಸೆಸ್ಸೆಲ್ಸಿ | ಪ್ರಕರಣಗಳು : ಯಾವುದೂ ಇಲ್ಲ | ಒಟ್ಟು ಆಸ್ತಿ : ಇಲ್ಲ | ಬಳಿ ಇರುವ ಹಣ : 32,200 ರೂ. (ಪತ್ನಿಯದ್ದು ಸೇರಿ)

 ಮುಂದಿನ ಅಭ್ಯರ್ಥಿ ಕುರಿತು ಓದಲು ಕೆಳಗಿರುವ NEXT ಬಟನ್‌ ಕ್ಲಿಕ್‌ ಮಾಡಿ 

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment