ಶಿವಮೊಗ್ಗ ಚುನಾವಣೆಗೆ ಜೊಮ್ಯಾಟೋ ಡೆಲಿವರಿ ಬಾಯ್‌, ಡ್ರೈವರ್‌, ಕೂಲಿ ಕಾರ್ಮಿಕ ಸ್ಪರ್ಧೆ, ಇಲ್ಲಿದೆ ಅಭ್ಯರ್ಥಿಗಳ ಹಿನ್ನೆಲೆ

Shivamogga 2024

ಕೆ.ಎಸ್.ಈಶ್ವರಪ್ಪ, ಪಕ್ಷೇತರ

eshwarappaಶಿವಮೊಗ್ಗ ನಗರದ ಮಲ್ಲೇಶ್ವರ ನಗರದ ಗುಂಡಪ್ಪ ಶೆಡ್‌ ನಿವಾಸಿ

ವೃತ್ತಿ : ವ್ಯಾಪಾರ, ಉದ್ದಿಮೆ | ವಿದ್ಯಾರ್ಹತೆ : ಬಿ.ಕಾಂ | ಪ್ರಕರಣಗಳು : ಇಲ್ಲ| ಒಟ್ಟು ಆಸ್ತಿ : 25.45 ಕೋಟಿ ರೂ. | ಬಳಿ ಇರುವ ಹಣ : 35.64 ಲಕ್ಷ ರೂ. (ಪತ್ನಿ ಬಳಿ ಇರುವುದು ಸೇರಿ)


ಪೂಜಾ ಅಣ್ಣಯ್ಯ, ಪಕ್ಷೇತರ

pooja-n.-annaiahಬೆಂಗಳೂರು ಕಲ್ಯಾಣನಗರದ ನಾಗರಬಾವಿ ಮುಖ್ಯರಸ್ತೆಯ ನಿವಾಸಿ

Kalleshwara-Enterprises.webp

ವೃತ್ತಿ : ನಿರುದ್ಯೋಗಿ| ವಿದ್ಯಾರ್ಹತೆ : ಬಿ.ಇ. ಕಂಪ್ಯೂಟರ್‌ ಸೈನ್ಸ್‌  | ಪ್ರಕರಣಗಳು : ಇಲ್ಲ | ಒಟ್ಟು ಆಸ್ತಿ : ಇಲ್ಲ| ಬಳಿ ಇರುವ ಹಣ : 33 ಸಾವಿರ ರೂ.

 ಮುಂದಿನ ಅಭ್ಯರ್ಥಿ ಕುರಿತು ಓದಲು ಕೆಳಗಿರುವ NEXT ಬಟನ್‌ ಕ್ಲಿಕ್‌ ಮಾಡಿ 

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment