ಶಿವಮೊಗ್ಗ ಚುನಾವಣೆಗೆ ಜೊಮ್ಯಾಟೋ ಡೆಲಿವರಿ ಬಾಯ್‌, ಡ್ರೈವರ್‌, ಕೂಲಿ ಕಾರ್ಮಿಕ ಸ್ಪರ್ಧೆ, ಇಲ್ಲಿದೆ ಅಭ್ಯರ್ಥಿಗಳ ಹಿನ್ನೆಲೆ

Shivamogga 2024

ಈ.ಹನುಮಂತಪ್ಪ ನಾಯಕ, ಪಕ್ಷೇತರ

hanumantappaವಿಳಾಸ : ರಾಯಚೂರು ಜಿಲ್ಲೆ ಸಿಂಧನೂರು ತಾಲೂಕು ಹರಪುರದ ಎಲೆಕೂಡ್ಲಿಗಿ ನಿವಾಸಿ

ವೃತ್ತಿ : ಕೃಷಿ ಕಾರ್ಮಿಕ | ವಿದ್ಯಾರ್ಹತೆ : ಗುಲ್ಬರ್ಗ ವಿವಿ ವ್ಯಾಪ್ತಿಯ ರಾಯಚೂರಿನ ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ಎಂಎಸ್‌ಡಬ್ಲು | ಪ್ರಕರಣಗಳು : ಇಲ್ಲ | ಒಟ್ಟು ಆಸ್ತಿ : ಇಲ್ಲ | ಬಳಿ ಇರುವ ಹಣ : 30 ಸಾವಿರ ರೂ.

Loksabha-Candidates-Zomato-Delivery-boy-and-Car-driver

Kalleshwara-Enterprises.webp

ಚಂದ್ರಶೇಖರ.ಹೆಚ್.ಸಿ, ಪಕ್ಷೇತರ

chandrashekarವಿಳಾಸ : ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲೂಕು ಮಂಚೇನಹಳ್ಳಿ ಹೋಬಳಿಯ ನಿವಾಸಿ ಹಾಲೇನಹಳ್ಳಿ ಗ್ರಾಮದ ನಿವಾಸಿ |ವೃತ್ತಿ : ಕೃಷಿ ಮತ್ತು ವ್ಯವಹಾರ | ವಿದ್ಯಾರ್ಹತೆ : ಹತ್ತನೆ ತರಗತಿ| ಪ್ರಕರಣಗಳು : ಇಲ್ಲ | ಒಟ್ಟು ಆಸ್ತಿ : 4.30 ಕೋಟಿ ರೂ.| ಬಳಿ ಇರುವ ಹಣ : 2,72,176 ರೂ. (ಪತ್ನಿಯದ್ದು ಸೇರಿ)

 ಮುಂದಿನ ಅಭ್ಯರ್ಥಿ ಕುರಿತು ಓದಲು ಕೆಳಗಿರುವ NEXT ಬಟನ್‌ ಕ್ಲಿಕ್‌ ಮಾಡಿ 

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment