ಶಿವಮೊಗ್ಗ ಚುನಾವಣೆಗೆ ಜೊಮ್ಯಾಟೋ ಡೆಲಿವರಿ ಬಾಯ್‌, ಡ್ರೈವರ್‌, ಕೂಲಿ ಕಾರ್ಮಿಕ ಸ್ಪರ್ಧೆ, ಇಲ್ಲಿದೆ ಅಭ್ಯರ್ಥಿಗಳ ಹಿನ್ನೆಲೆ

Shivamogga 2024

ಡಿ.ಎಸ್.ಈಶ್ವರಪ್ಪ, ಪಕ್ಷೇತರ

d.s.-eshwarappaಶಿಕಾರಿಪುರ ಪಟ್ಟಣದ ಮಾಯಪ್ಪನ ಕೇರಿ ನಿವಾಸಿ

ವೃತ್ತಿ : ವ್ಯವಸಾಯ | ವಿದ್ಯಾರ್ಹತೆ : ಐಟಿಐ | ಪ್ರಕರಣಗಳು : ಇಲ್ಲ | ಒಟ್ಟು ಆಸ್ತಿ : 6.39 ಕೋಟಿ ರೂ. (ಪತ್ನಿ ಹೆಸರಿನದ್ದು ಸೇರಿ) | ಬಳಿ ಇರುವ ಹಣ : 5.27 ಲಕ್ಷ ರೂ. (ಪತ್ನಿ ಬಳಿ ಇರುವುದು ಸೇರಿ)

Loksabha-Candidates-Zomato-Delivery-boy-and-Car-driver

Kalleshwara-Enterprises.webp

ಪಿ.ಶ್ರೀಪತಿ ಭಟ್‌, ಪಕ್ಷೇತರ

sripathi bhatಬೆಂಗಳೂರಿನ ನಾಗರಬಾವಿ ಮಾಳಗಾಳ ನಿವಾಸಿ

ವೃತ್ತಿ : ಪೌರೋಹಿತ್ಯ | ವಿದ್ಯಾರ್ಹತೆ : 10ನೇ ಅನುತ್ತೀರ್ಣ | ಪ್ರಕರಣಗಳು : ಇಲ್ಲ | ಒಟ್ಟು ಆಸ್ತಿ : | ಬಳಿ ಇರುವ ಹಣ : 70,221.75 ರೂ.

 ಮುಂದಿನ ಅಭ್ಯರ್ಥಿ ಕುರಿತು ಓದಲು ಕೆಳಗಿರುವ NEXT ಬಟನ್‌ ಕ್ಲಿಕ್‌ ಮಾಡಿ 

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment