ಶಿವಮೊಗ್ಗ ಚುನಾವಣೆಗೆ ಜೊಮ್ಯಾಟೋ ಡೆಲಿವರಿ ಬಾಯ್‌, ಡ್ರೈವರ್‌, ಕೂಲಿ ಕಾರ್ಮಿಕ ಸ್ಪರ್ಧೆ, ಇಲ್ಲಿದೆ ಅಭ್ಯರ್ಥಿಗಳ ಹಿನ್ನೆಲೆ

Shivamogga 2024

ಇಮ್ತಿಯಾಜ್‌ ಎ.ಅತ್ತಾರ್‌, ಪಕ್ಷೇತರ

imtiyazಶಿಕಾರಿಪುರ ತಾಲೂಕು ಬೆಳಗಾವಿ ಗ್ರಾಮದ ಮುಖ್ಯ ರಸ್ತೆ ನಿವಾಸಿ

ವೃತ್ತಿ : ಲಾಜಿಸ್ಟಿಕ್ಸ್‌ ಮತ್ತು ಟ್ರೇಡಿಂಗ್ | ವಿದ್ಯಾರ್ಹತೆ :‌ ಎಸ್ಸೆಸ್ಸೆಲ್ಸಿ  | ಪ್ರಕರಣಗಳು : ಇಲ್ಲ | ಒಟ್ಟು ಆಸ್ತಿ : 60 ಲಕ್ಷ ರೂ.| ಬಳಿ ಇರುವ ಹಣ : 2.49 ಲಕ್ಷ ರೂ.

Loksabha-Candidates-Zomato-Delivery-boy-and-Car-driver

Kalleshwara-Enterprises.webp

ರವಿಕುಮಾರ್‌ ಎನ್‌, ಪಕ್ಷೇತರ

ravi-kumarಸಾಗರ ತಾಲೂಕು ತ್ಯಾಗರ್ತಿಯ ಬೆಳಂದೂರು ಗ್ರಾಮದ ನಿವಾಸಿ

ವೃತ್ತಿ : ವ್ಯವಸಾಯ| ವಿದ್ಯಾರ್ಹತೆ : ದ್ವಿತೀಯ ಪಿಯುಸಿ | ಪ್ರಕರಣಗಳು : ಇಲ್ಲ | ಒಟ್ಟು ಆಸ್ತಿ : ಇಲ್ಲ | ಬಳಿ ಇರುವ ಹಣ : 20 ಸಾವಿರ ರೂ.

 ಮುಂದಿನ ಅಭ್ಯರ್ಥಿ ಕುರಿತು ಓದಲು ಕೆಳಗಿರುವ NEXT ಬಟನ್‌ ಕ್ಲಿಕ್‌ ಮಾಡಿ 

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment