ಒಂದೊಂದು ಸುದ್ದಿ ವಾಹಿನಿಯಲ್ಲಿ ಒಬ್ಬೊಬ್ಬ ಅಭ್ಯರ್ಥಿ ಮುನ್ನಡೆ, ವಾಸ್ತವ ಏನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 13 MAY 2023

SHIMOGA : ಎಣಿಕೆ ಕಾರ್ಯ ಆರಂಭಕ್ಕೂ ಮೊದಲೆ ಸುದ್ದಿ ವಾಹಿನಿಗಳಲ್ಲಿ (News Channel) ಅಭ್ಯರ್ಥಿಗಳು ಮುನ್ನಡೆ, ಹಿನ್ನಡೆ ಪ್ರಕಟಿಸಿ ಪಕ್ಷಗಳ ಕಾರ್ಯಕರ್ತರು, ಜನರಲ್ಲಿ ಗೊಂದಲ ಮೂಡಿದೆ. ಪೋಸ್ಟಲ್‌ ಬ್ಯಾಲೆಟ್‌ ಮತಗಳ ಎಣಿಕೆ ಕಾರ್ಯ ಆರಂಭವಾಗುತ್ತಿದ್ದಂತೆ ಮುನ್ನಡೆ, ಹಿನ್ನಡೆಯನ್ನು ಪ್ರಕಟಿಸಲಾಗಿದೆ.

Shimoga-Election-News-General-Image

ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಅರಂಭವಾಗಿದೆ. ಆದರೆ 8 ಗಂಟೆ ಹೊತ್ತಿಗೆ ಸುದ್ದಿ ವಾಹಿನಿಗಳಲ್ಲಿ (News Channel) ಅಭ್ಯರ್ಥಿಗಳ ಮುನ್ನಡೆ, ಹಿನ್ನಡೆ ಎಂದು ಪ್ರಕಟಿಸಲಾಗಿದೆ. ಒಂದೊಂದು ಸುದ್ದಿ ವಾಹಿನಿಯಲ್ಲಿ ಒಬ್ಬೊಬ್ಬ ಅಭ್ಯರ್ಥಿ ಮುನ್ನಡೆ ಘೋಷಿಸಲಾಗಿದೆ. ಇದು ಗೊಂದಲ ಮೂಡಿಸಿದೆ.

ಇದನ್ನೂ ಓದಿ – RESULTS LIVE | ಶಿವಮೊಗ್ಗ ಜಿಲ್ಲೆಯ 7 ವಿಧಾನಸಭೆ ಕ್ಷೇತ್ರಗಳ ಫಲಿತಾಂಶ ನೇರ ಪ್ರಸಾರ

ಶಿವಮೊಗ್ಗದಲ್ಲಿ ಪ್ರಸ್ತುತ ಪೋಸ್ಟಲ್‌ ಬ್ಯಾಲೆಟ್‌ ಎಣಿಕೆ ನಡೆಯುತ್ತಿದೆ. ಮೊದಲ ಸುತ್ತಿನ ಎಣಿಕೆ ಕಾರ್ಯ ಪೂರ್ಣಗೊಂಡ ಬಳಿಕವಷ್ಟೆ ಫಲಿತಾಂಶ ಪ್ರಕಟಿಸುವುದಾಗಿ ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : May 13, 2023

Leave a Comment