ವಾಟ್ಸಪ್‌ ವೆಬ್‌ನಲ್ಲಿ ಚಾಟ್‌ ಲಾಕ್‌ ಫೀಚರ್‌, ಏನಿದು? ಉಪಯೋಗವೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

WHATSAPP : ಮೆಸೇಜ್‌ಗಳ ಸುರಕ್ಷತೆ ದೃಷ್ಟಿಯಿಂದ ವಾಟ್ಸಪ್‌ ಸಂಸ್ಥೆ ಡೆಸ್ಕ್‌ಟಾಪ್‌ ವರ್ಷನ್‌ನಲ್ಲಿ ಚ್ಯಾಟ್‌ ಲಾಕ್‌ ಫೀಚರ್‌ ಪರಿಚಯಿಸಲು ಮುಂದಾಗಿದೆ. ಮುಂದಿನ ಅಪ್‌ಡೇಟ್‌ನಲ್ಲಿ ಚ್ಯಾಟ್‌ ಲಾಕ್‌ ಫೀಚರ್‌ ಇರಲಿದೆ.

ಖಾಸಗಿ ಮತ್ತು ರಹಸ್ಯ ಮಾಹಿತಿಗಳು ಬೇರೊಬ್ಬರಿಗೆ ತಿಳಿಯದಂತೆ ತಡೆಯಲು ಈ ಫೀಚರ್‌ ಅತಿ ಮುಖ್ಯ. ಈಗಾಗಲೇ ಆಂಡ್ರಾಯ್ಡ್‌ ಮತ್ತು ಐಒಎಸ್‌ ವರ್ಷನ್‌ನಲ್ಲಿ ಈ ಫೀಚರ್‌ ಇದೆ. ಡೆಸ್ಕ್‌ಟಾಪ್‌ ವರ್ಷನ್‌ನಲ್ಲಿಯು ಚ್ಯಾಟ್‌ ಲಾಕ್‌ ಫೀಚರ್‌ ಪರಿಚಯಿಸಲು ಮೆಟಾ ಮುಂದಾಗಿದೆ.

ಈವೆಂಟ್‌ ಫೀಚರ್‌

ಅಂಡ್ರಾಯ್ಡ್‌ ವರ್ಷನ್‌ ವಾಟ್ಸಪ್‌ನಲ್ಲಿ PINNED EVENTS ಫೀಚರ್‌ ಪರಿಚಯಿಸಲು ಸಿದ್ಧತೆ ನಡೆದಿದೆ. ಕಮ್ಯೂನಿಟಿ ಮಾಹಿತಿ ವಿಭಾಗದಲ್ಲಿ PINNED EVENTS ಫೀಚರ್‌ ಕಾಣಿಸಲಿದೆ. ಇದು ಬಳೆದಾರರಿಗೆ ಮತ್ತಷ್ಟು ಅನುಕೂವಾಗಲಿದೆ. ಈ ಫೀಚರ್‌ ಪ್ರಮುಖ ಕಾರ್ಯಕ್ರಮ, ಸಭೆ, ಸಮಾರಂಭದ ಕುರಿತು ನೆನಪು ಮಾಡಲಿದೆ.

ಇದನ್ನೂ ಓದಿ – ಆ್ಯಪ್ ಡೌನ್‌ಲೋಡ್‌ ಮಾಡುತ್ತಿದ್ದಂತೆ ರೈತನ ವಾಟ್ಸಪ್‌ಗೆ ಬಂತು ಫೋನ್‌, ಮುಂದೆ ಕಾದಿತ್ತು ಸಂಕಷ್ಟ

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ

HOME LOAN SERVICES
ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!

🏠 ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಇಂದೇ ಸಂಪರ್ಕಿಸಿ:


📞 99721 94422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment