ಇಂದು ಮಧ್ಯರಾತ್ರಿಯಿಂದ KSRTC ಟಿಕೆಟ್‌ ದರ ಹೆಚ್ಚಳ, ಶಿವಮೊಗ್ಗದಿಂದ ಎಲ್ಲೆಲ್ಲಿಗೆ ಎಷ್ಟಾಗುತ್ತೆ ರೇಟ್‌?

SHIVAMOGGA LIVE NEWS, 4 JANUARY 2024

ಶಿವಮೊಗ್ಗ : KSRTC ಬಸ್‌ ಪ್ರಯಾಣ ದರ ಶೇ.15ರಷ್ಟು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಇಂದು ಮಧ್ಯರಾತ್ರಿಯಿಂದಲೆ ನೂತನ ದರ ಜಾರಿಗೆ ಬರಲಿದೆ ಎಂದು ಆದೇಶ ಪ್ರತಿಯಲ್ಲಿ ತಿಳಿಸಲಾಗಿದೆ.

ಬೆಂಗಳೂರಿಂದ ಶಿವಮೊಗ್ಗಕ್ಕೆ ಎಷ್ಟು ರೇಟ್?‌

» ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವೇಗದೂತ ಬಸ್ಸುಗಳ ಟಿಕೆಟ್‌ ದರ ಈ ಹಿಂದೆ 332 ರೂ. ಇತ್ತು. ಶೇ.15ರಷ್ಟು ಹೆಚ್ಚಳವಾಗಿರುವುದರಿಂದ ಟಿಕೆಟ್‌ ದರ 356 ರೂ.ಗೆ ತಲುಪಿದೆ. ಒಟ್ಟು 44 ರೂ. ಹೆಚ್ಚಳವಾಗಿವೆ. ‌

ksrtc-news-update-thumbnail.webp

» ಶಿವಮೊಗ್ಗದಿಂದ ಭದ್ರಾವತಿಗೆ ಎಕ್ಸ್‌ಪ್ರೆಸ್‌ ಬಸ್ಸುಗಳಲ್ಲಿ 28 ರೂ. ಇತ್ತು. ಇನ್ಮುಂದೆ 32 ರೂ.ಗೆ ತಲುಪಲಿದೆ. ಸಾಮಾನ್ಯ ಬಸ್ಸಿನಲ್ಲಿ ಪ್ರತಿ ಟಿಕೆಟ್‌ಗೆ 25 ರೂ. ಇತ್ತು. ಇನ್ಮುಂದೆ 29 ರೂ.ಗೆ ತಲುಪಲಿದೆ.

ಶಿವಮೊಗ್ಗದಿಂದ ಎಲ್ಲೆಲ್ಲಿಗೆ ಎಷ್ಟಿದೆ ದರ?

ಶಿವಮೊಗ್ಗದಿಂದ ಹಳೆ ದರಹೊಸ ದರ
ಸಾಗರ72 ರೂ.82 ರೂ.
ಸೊರಬ101 ರೂ.116 ರೂ.
ಶಿಕಾರಿಪುರ62 ರೂ.71 ರೂ.
ತೀರ್ಥಹಳ್ಳಿ65 ರೂ.75 ರೂ.
ಹೊಸನಗರ65 ರೂ.75 ರೂ.
ಉಡುಪಿ158 ರೂ.182 ರೂ.
ದಾವಣಗೆರೆ101 ರೂ.116 ರೂ.
ಹೊನ್ನಾಳಿ50 ರೂ.57 ರೂ.
ಹರಿಹರ232 ರೂ.266 ರೂ.
ತರೀಕೆರೆ45 ರೂ.52 ರೂ.

ಇದನ್ನೂ ಓದಿ » ಭದ್ರಾ ಡ್ಯಾಮ್ ನಾಲೆಗಳಿಗೆ ನೀರು ಹರಿಸುವ ದಿನಾಂಕ ಪ್ರಕಟ

ksrtc-news-update-thumbnail.webp

Leave a Comment