ಆಯುಧ ಪೂಜೆ, ಶಿವಮೊಗ್ಗದಲ್ಲಿ ಹೂವು, ಹಣ್ಣು, ಕುಂಬಳಕಾಯಿ ಖರೀದಿ ಜೋರು

navarathri-purchase-in-shimoga.

SHIMOGA NEWS, 10 OCTOBER 2024 : ಆಯುಧ ಪೂಜೆಗೆ (Festival) ಶಿವಮೊಗ್ಗದಲ್ಲಿ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಹಬ್ಬದ ಖರೀದಿ ಬಿರುಸಾಗಿದೆ. ಗಾಂಧಿ ಬಜಾರ್‌, ಗೋಪಿ ಸರ್ಕಲ್‌, ವಿನೋಬನಗರ ಆರ್‌ಎಂಸಿ, ಲಕ್ಷ್ಮೀ ಟಾಕೀಸ್‌ ಸೇರಿದಂತೆ ವಿವಿಧೆಡೆ ಹೂವು, ಹಣ್ಣು, ಕುಂಬಳಕಾಯಿ ಖರೀದಿ ಜೋರಿದೆ. ಜೇಬಿಗೆ ಬಿಸಿ ಮುಟ್ಟಿಸಿದ ದರ ಆಯುಧ ಪೂಜೆಯಂದು ಕೃಷಿ ಚಟುವಟಿಕೆಗೆ ಬಳಸುವ ಆಯುಧಗಳು, ಉಪಕರಣ, ಕೈಗಾರಿಕೆ, ಕಚೇರಿಗಳಲ್ಲಿ ಪೂಜೆ, ವಾಹನಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಇದಕ್ಕೆ ಹೂವು, ಹಣ್ಣು, ಕುಂಬಳಕಾಯಿ, ಬಾಳೆ ಕಂದು ಕಟ್ಟಿ … Read more