ಭದ್ರಾ ಎಡದಂಡೆ ನಾಲೆಗೆ ಇವತ್ತಿನಿಂದ ನೀರು, ಬಲದಂಡೆಯ ವೇಳಾಪಟ್ಟಿ ಬದಲು, ರೈತರಿಗೆ 3 ಪ್ರಮುಖ ಸೂಚನೆ
SHIVAMOGGA LIVE NEWS | 10 JANUARY 2024 SHIMOGA : ರೈತರ ಒತ್ತಾಯದ ಹಿನ್ನೆಲೆ ಬೇಸಿಗೆ ಹಂಗಾಮಿಗೆ ಭದ್ರಾ ಜಲಾಶಯದ ಬಲದಂಡೆ ನಾಲೆಗೆ ಜ.20ರ ಬದಲು ಜ.15ರಿಂದಲೇ ನೀರು ಹರಿಸಲು ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಧಿಕಾರ ತೀರ್ಮಾನಿಸಿದೆ. ಇನ್ನೊಂದೆಡೆ ಎಡದಂಡೆ ನಾಲೆಗೆ ಇಂದಿನಿಂದ ನೀರು ಹರಿಸಲಾಗುತ್ತಿದೆ. ನಾಲೆಗಳಿಗೆ ನೀರು ಹರಿಸುವ ಕುರಿತು ಪ್ರಾಧಿಕಾರ ವೇಳಾಪಟ್ಟಿ ಪ್ರಕಟಿಸಿದೆ. ಎಡದಂಡೆ ನಾಲೆಯ ವೇಳೆಪಟ್ಟಿ ಜ.10 ರಿಂದ 25ರವರಗೆ (16 ದಿನ) ನೀರು ಹರಿಸಲಾಗುತ್ತದೆ. ಜ.26 ರಿಂದ ಫೆ.9ರವರೆಗೆ (15 ದಿನ) … Read more