ಗಾಜನೂರು ನವೋದಯ ವಿದ್ಯಾಲಯಕ್ಕೆ ಅರ್ಜಿ ಆಹ್ವಾನ | ಪ್ಲಾಸ್ಟಿಕ್ ಧ್ವಜ ಬ್ಯಾನ್ |ಇನ್ನಷ್ಟು ಸುದ್ದಿ– ಫಟಾಫಟ್
SHIVAMOGGA LIVE NEWS | 14 AUGUST 2023 ಪ್ಲಾಸ್ಟಿಕ್ ಧ್ವಜ, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಖಡಕ್ ಸೂಚನೆ SHIMOGA : ಕೇಂದ್ರ ಗೃಹ ಸಚಿವಾಲಯ ಪ್ಲಾಸ್ಟಿಕ್‍ನಿಂದ (Plastic) ತಯಾರಿಸಿದ ರಾಷ್ಟ್ರೀಯ ಧ್ವಜ (National Flag) ಬಳಸದಂತೆ ಸೂಚಿಸಿದೆ. ರಾಷ್ಟ್ರೀಯ ಗೌರವ ಕಾಯ್ದೆ, 1971 ಮತ್ತು ಭಾರತ ಧ್ವಜ ಸಂಹಿತೆ 2002 ರ ಅಡಿ ಎಲ್ಲಾ ಸರ್ಕಾರಿ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು ಮತ್ತು ಸಾರ್ವಜನಿಕ ಪ್ರಮುಖ ರಾಷ್ಟ್ರೀಯ ಸಾಂಸ್ಕೃತಿಕ ಮತ್ತು ಕ್ರೀಡಾ ಕೂಟಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯ ದಿನ ನಿಷೇಧಿತ … Read more