BREAKING NEWS – ಶಿವಮೊಗ್ಗದಲ್ಲಿ ಮುಷ್ಕರದ ಬಿಸಿ, ರಸ್ತೆಗಿಳಿದಿದ್ದ ಲಾರಿಗಳಿಗೆ MRS ಬಳಿ ತಡೆ
SHIVAMOGGA LIVE NEWS | 18 JANUARY 2024 SHIMOGA : ಹಿಟ್ ಅಂಡ್ ರನ್ ಪ್ರಕರಣಗಳ ಕುರಿತು ಕಠಿಣ ಕಾನೂನು ಜಾರಿಗೆ ತಂದಿರುವುದನ್ನು ಹಿಂಪಡೆಯುವಂತೆ ಆಗ್ರಹಿಸಿ ಲಾರಿ ಚಾಲಕರು, ಮಾಲೀಕರು ಮುಷ್ಕರ ನಡೆಸುತ್ತಿದ್ದಾರೆ. ಈ ಮಧ್ಯೆ ರಸ್ತೆಗಿಳಿದಿದ್ದ ಕೆಲವು ಲಾರಿಗಳನ್ನು ಶಿವಮೊಗ್ಗ ಎಂಆರ್ಎಸ್ ಬಳಿ ತಡೆ ಹಿಡಿದು ಮುಷ್ಕರಕ್ಕೆ ಸಹಕರಿಸುವಂತೆ ಲಾರಿ ಚಾಲಕರು ಮನವಿ ಮಾಡಿದರು. ಬುಧವಾರದಿಂದ ದೇಶಾದ್ಯಂತ ಲಾರಿ ಮುಷ್ಕರ ಆರಂಭವಾಗಿದೆ. ಜಿಲ್ಲೆಯಲ್ಲಿ ಬುಧವಾರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬಹುತೇಕ ಲಾರಿಗಳು ರಸ್ತೆಗಿಳಿಯದೆ ಉಳಿದಿದ್ದವು. … Read more