BREAKING NEWS – ಶಿವಮೊಗ್ಗದಲ್ಲಿ ಬ್ಯಾಟ್‌ನಿಂದ ಹೊಡೆದು ವ್ಯಕ್ತಿ ಹತ್ಯೆ, ಎಸ್.ಪಿ ಹೇಳಿದ್ದೇನು?
SHIVAMOGGA LIVE NEW S | 20 APRIL 2024 SHIMOGA : ಕೌಟುಂಬಿಕ ವಿಚಾರವಾಗಿ ಬ್ಯಾಟ್‌ನಿಂದ ಹೊಡೆದು ವ್ಯಕ್ತಿಯೊಬ್ಬನನ್ನ ಹತ್ಯೆ ಮಾಡಲಾಗಿದೆ. ಶಿವಮೊಗ್ಗ ನಗರದ ಬಾಪೂಜಿನಗರದ ಆದಿಪರಾಶಕ್ತಿ ಗಂಗಮ್ಮ ದೇವಸ್ಥಾನದ ಬಳಿ ಘಟನೆ ಸಂಭವಿಸಿದೆ. ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು , ಮೃತದೇಹವನ್ನು ಮೆಗ್ಗಾನ್ ಶವಗಾರಕ್ಕೆ ರವಾನಿಸಿದ್ದಾರೆ. ಘಟನೆ ಬಗ್ಗೆ ಎಸ್ ಪಿ ಮಿಥುನ್ ಕುಮಾರ್ ಮಾಧ್ಯಮಗಳಿಗೆ ವಾಟ್ಸಾಪ್ ಮೆಸೇಜ್ ಮಾಡಿದ್ದು ಮೃತ ವ್ಯಕ್ತಿಯನ್ನ ಸುರೇಶ್ ಎಂದು … Read more