ನೆಹರೂ ರಸ್ತೆಯಲ್ಲಿ ನಲ್ಲಿ ಕಳ್ಳರ ಹಾವಳಿ, ಅಂಗಡಿ ತೆಗೆಯುವ ಮೊದಲೆ 24X7 ನಲ್ಲಿಗಳು ಗಾಯಬ್, ವಿಡಿಯೋ ಸೆರೆ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 24 ಡಿಸೆಂಬರ್ 2021 24 ಗಂಟೆ ನೀರು ಪೂರೈಕೆ ಮಾಡುವ ಮಹತ್ವಾಕಾಂಕ್ಷೆ ಯೋಜನೆಯ ನಲ್ಲಿಗಳ ಕಳ್ಳತನ ಪ್ರಕರಣಗಳು ಹಚ್ಚಾಗಿದೆ. ನೆಹರೂ ರಸ್ತೆಯಲ್ಲಿ ಅಂಗಡಿಗಳ ಮುಂದೆ ಅಳವಡಿಸಿದ್ದ ನಲ್ಲಿಗಳು ನಿತ್ಯ ಕಳವಾಗುತ್ತಿವೆ. ಬಹುತೇಕ ನಲ್ಲಿಗಳು ಕುಡುಕರ ಪಾಲಾಗುತ್ತಿವೆ. ಶಿವಮೊಗ್ಗದಲ್ಲಿ 24×7 ಕುಡಿಯುವ ನೀರು ಪೂರೈಕೆ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ಮನೆಗಳು, ಅಂಗಡಿಗಳಿಗೆ ಪ್ರತ್ಯೇಕ ನೀರಿನ ಪೈಪ್, ಮೀಟರ್ ಅಳವಡಿಸಲಾಗುತ್ತಿದೆ. ಶಿವಮೊಗ್ಗದ ನೆಹರೂ ರಸ್ತೆಯಲ್ಲೂ ನೀರಿನ ಪೈಪ್ ಅಳವಡಿಸಲಾಗಿದೆ. ಆದರೆ ರಾತ್ರಿ … Read more