ಗಾಜನೂರಿನ ತುಂಗಾ ಜಲಾಶಯದಿಂದಲೂ ಹೆಚ್ಚಿನ ಪ್ರಮಾಣದ ನೀರು ಹೊರಕ್ಕೆ

Gajanur-Tunga-Dam-water-release.

ಶಿವಮೊಗ್ಗ | ತೀರ್ಥಹಳ್ಳಿ ಸೇರಿದಂತೆ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಆಗುತ್ತಿರುವುದರಿಂದ ತುಂಗಾ ಜಲಾಶಯದ (tunga dam) ಒಳ ಹರಿವು ಏರಿಕೆಯಾಗಿದೆ. ಹಾಗಾಗಿ ಹೆಚ್ಚುವರಿ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಗಾಜನೂರಿನ ತುಂಗಾ ಜಲಾಶಯಕ್ಕೆ ಪ್ರಸ್ತುತ 46,600 ಕ್ಯೂಸೆಕ್ ಒಳ ಹರಿವು ಇದೆ. ಜಲಾಶಯ ಭರ್ತಿ ಆಗಿರುವುದರಿಂದ ಬಂದಷ್ಟು ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಇದರಿಂದ ತುಂಗಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಸಂಜೆ ವೇಳೆಗೆ ಹೆಚ್ಚಿನ ನೀರು ತುಂಗಾ ಜಲಾಶಯಕ್ಕೆ 39,250 ಕ್ಯೂಸೆಕ್ ಒಳ ಹರಿವು ಇತ್ತು. … Read more

BREAKING NEWS | ಗಂಟೆ ಗಂಟೆಗೂ ಹೆಚ್ಚಾಗುತ್ತಿದೆ ಭದ್ರಾ ಡ್ಯಾಂ ಒಳ ಹರಿವು, ಭದ್ರಾವತಿಯಲ್ಲಿ ಆತಂಕ

Bhadra-Dam-Water-Out-Flow

ಭದ್ರಾವತಿ | ಕುದುರೆಮುಖ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಭಾರಿ ಮಳೆಯಾಗುತ್ತಿದೆ. ಆದ್ದರಿಂದ ಭದ್ರಾ ಜಲಾಶಯದ (BHADRA DAM) ಒಳ ಹರಿವು ಹೆಚ್ಚಳವಾಗಿದೆ. ಭಾರಿ ಪ್ರಮಾಣದ ನೀರು ಭದ್ರಾ ಜಲಾಶಯಕ್ಕೆ ಹರಿದು ಬರುತ್ತಿರುವುದರಿಂದ ದೊಡ್ಡ ಪ್ರಮಾಣದಲ್ಲಿ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಪ್ರಸ್ತುತ ಭದ್ರಾ ಜಲಾಶಯಕ್ಕೆ 65 ಸಾವಿರ ಕ್ಯೂಸೆಕ್ ಒಳ ಹರಿವು ಇದೆ. ಹಾಗಾಗಿ 55 ಸಾವಿರ ಕ್ಯೂಸೆಕ್ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಪದೇ ಪದೇ ಹೆಚ್ಚುತ್ತಿದೆ ನೀರು ಇವತ್ತು ಬೆಳಗ್ಗೆ ಭದ್ರಾ … Read more

ಶಿವಮೊಗ್ಗದಲ್ಲಿ ಮಳೆಯೋ ಮಳೆ, ಹಳದಿ ಅಲರ್ಟ್ ಘೋಷಣೆ

Rain-in-Shimog-City

ಶಿವಮೊಗ್ಗ | ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಶಿವಮೊಗ್ಗ ಸೇರಿದಂತೆ ಐದು ಜಿಲ್ಲೆಗಳಲ್ಲಿ ಹಳದಿ ಅಲರ್ಟ್ (YELLOW ALERT) ಘೋಷಣೆ ಮಾಡಲಾಗಿದೆ. ಇವತ್ತು ರಾತ್ರಿಯು ಭಾರಿ ಮಳೆ ಸುರಿಯುವ ಸಂಭವವಿದೆ. ಜಿಲ್ಲೆಯಾದ್ಯಂತ ಇವತ್ತೂ ಭಾರಿ ಮಳೆಯಾಗುತ್ತಿದೆ. ನಿರಂತರ ಮಳೆಯಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಶಿವಮೊಗ್ಗ ನಗರದಲ್ಲಿ ಬೆಳಗ್ಗೆಯಿಂದ ಕೆಲವು ಹೊತ್ತು ಬಿಡುವು ನೀಡುತ್ತಿರುವ ಮಳೆ, ನಂತರ ಅಬ್ಬರಿಸುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಅಬ್ಬರ ಕಳೆದ 24 ಗಂಟೆಯಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ ಜೋರು ಮಳೆ ಸುರಿದಿದೆ. ಈ ಅವಧಿಯಲ್ಲಿ … Read more

ಅಡಕೆ ಧಾರಣೆ | 8 ಆಗಸ್ಟ್ 2022 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಕೆ ಧಾರಣೆ

Areca Price in Shimoga APMC

ಶಿವಮೊಗ್ಗ | ರಾಜ್ಯದ ವಿವಿಧೆಡೆಯ ಎಪಿಎಂಸಿಗಳಲ್ಲಿ ಅಡಕೆ (ADIKE RATE) ಧಾರಣೆ. ಯಾವ್ಯಾವ ಮಾರುಕಟ್ಟೆಯಲ್ಲಿ ಎಷ್ಟಿದ ದರ. ಗೊರಬಲು 32009 38599 ಬೆಟ್ಟೆ 51559 54709 ರಾಶಿ 46009 50419 ಸರಕು 56899 79040 ಕೆಂಪುಗೋಟು 30399 38500 ಕೋಕ 23879 35601 ಚಾಲಿ 34110 38569 ಬಿಳೆ ಗೋಟು 25099 34129 ರಾಶಿ 35989 50799 ಸಿಪ್ಪೆಗೋಟು 17290 22289 ಚಾಲಿ 36809 41351 ಬೆಟ್ಟೆ 38199 45609 ಬಿಳೆ ಗೋಟು 26899 33899 ರಾಶಿ … Read more

ಶಿವಮೊಗ್ಗ ನಗರದಲ್ಲಿ ನಿರಂತರ ಮಳೆಗೆ ಜನ ತತ್ತರ

Rain-At-Shimoga-City

ಶಿವಮೊಗ್ಗ | ನಗರದಾದ್ಯಂತ ಇವತ್ತು ಮಳೆ (CONTINUES RAIN) ಅಬ್ಬರಿಸುತ್ತಿದೆ. ಬೆಳಗ್ಗೆಯಿಂದ ಮಳೆ ಜೋರಾಗಿ ಸುರಿಯುತ್ತಿದೆ. ಶಿವಮೊಗ್ಗ ನಗರದಲ್ಲಿ ಸತತ ಮೂರು ಗಂಟೆಯಿಂದ ನಿರಂತರ ಮಳೆಯಾಗುತ್ತಿದೆ. ಕೆಲವು ಕ್ಷಣ ಬಿಡುವು ನೀಡುತ್ತಿರುವ ಮಳೆ ಬಳಿಕ ಅಬ್ಬರಿಸುತ್ತಿದೆ. ನಿರಂತರ ಮಳೆಯಿಂದಾಗಿ ಶಿವಮೊಗ್ಗದ ತಗ್ಗು ಪ್ರದೇಶದ ನಿವಾಸಿಗಳು ಆತಂಕಕ್ಕೀಡಾಗಿದ್ದಾರೆ. ಮನೆಗಳು, ಮಳಿಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. ಇದನ್ನೂ ಓದಿ – ಭಾರತದ ಧ್ವಜ ಹಿಡಿದು MRS ಸರ್ಕಲ್’ನಿಂದ ನೂರಾರು ಬೈಕುಗಳಲ್ಲಿ ಮೆರವಣಿಗೆ ADVERTISEMENT ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು … Read more

ಭಾರತದ ಧ್ವಜ ಹಿಡಿದು MRS ಸರ್ಕಲ್’ನಿಂದ ನೂರಾರು ಬೈಕುಗಳಲ್ಲಿ ಮೆರವಣಿಗೆ

Tiranga-Bike-Rally-by-BJP-in-Shimoga

ಶಿವಮೊಗ್ಗ | ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಶಿವಮೊಗ್ಗದಲ್ಲಿ ಬೈಕ್ ರಾಲಿ ನಾಡೆಸಲಾಯಿತು. ನೂರಾರು ಬೈಕುಗಳಲ್ಲಿ ತ್ರಿವರ್ಣ ಧ್ವಜ (INDIAN FLAG) ಹಿಡಿದು ಮೆರವಣಿಗೆ ನಡೆಸಲಾಯಿತು. ಬಿಜೆಪಿ ನಗರ ಘಟಕದ ವತಿಯಿಂದ ತ್ರಿವರ್ಣ ಬೈಕ್ ರಾಲಿ ಆಯೋಜಿಸಲಾಗಿದೆ. ಶಿವಮೊಗ್ಗ ಎಂ.ಆರ್.ಎಸ್ ಸರ್ಕಲ್’ನಿಂದ ಮೆರವಣಿಗೆ ನಡೆಸಲಾಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್’ಗಳಲ್ಲಿ ಬಿಜೆಪಿ ಕಾರ್ಯಕರ್ತರು ತ್ರಿವರ್ಣ ಧ್ವಜ (INDIAN FLAG)  ಹಿಡಿದು ಮೆರವಣಿಗೆ ಮಾಡಿದರು. ದೇಶ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಪರವಾಗಿ ಘೋಷಣೆ ಕೂಗಿದರು. ಬೈಕ್ ಚಲಾಯಿಸಿದ … Read more