SHIMOGA | ಸಿಎಂಗಿಂತಲೂ ಹೆಚ್ಚು ಅನುದಾನ ತಂದಿದ್ದಾರೆ, ಯಾವ ಬಾಗಿಲು ತಟ್ಟಿದ್ರೆ ದುಡ್ಡು ಸಿಗುತ್ತೆ ಅನ್ನೋದು ಅವರಿಗೆ ಗೊತ್ತು

150221 Yedyurappa Ayanur Manjunath 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 FEBRUARY 2021 ಪಾರ್ಲಿಮೆಂಟ್‍ನ ಯಾವ ಬಾಗಿಲು ತಟ್ಟಿದರೆ ಎಷ್ಟು ದುಡ್ಡು ಸಿಗುತ್ತೆ ಅನ್ನೋದನ್ನ ಸಂಸದ ಬಿ.ವೈ.ರಾಘವೇಂದ್ರ ಬಹಳ ಬೇಗ ತಿಳಿದುಕೊಂಡಿದ್ದಾರೆ. ಹಾಗಾಗಿಯೇ ಶಿವಮೊಗ್ಗ ಜಿಲ್ಲೆಗೆ ಯಡಿಯೂರಪ್ಪ ಅವರು ತಂದಿದ್ದಕ್ಕಿಂತಲೂ ಹೆಚ್ಚು ಅನುದಾನವನ್ನು ರಾಘವೇಂದ್ರ ಅವರು ತಂದಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು. ರೈಲ್ವೆ ಮೇಲ್ಸೇತುವೆ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಆಯನೂರು ಮಂಜುನಾಥ್, ಪಾರ್ಲಿಮೆಂಟ್‍ ಕಟ್ಟಡವನ್ನು ತಿಳಿದುಕೊಳ್ಳುವುದೆ ಕಷ್ಟದ ಕೆಲಸ. ಆದರೆ ರಾಘವೇಂದ್ರ … Read more