ಫೇಸ್‌ಬುಕ್‌ನಲ್ಲಿ ಯುವತಿಯರ ಅಶ್ಲೀಲ ಫೋಟೊ, 2 ಪ್ರತ್ಯೇಕ ಕೇಸ್‌, ಆರೋಪ ಸಾಬೀತಾದರೆ ಶಿಕ್ಷೆ ಎಷ್ಟು ಗೊತ್ತಾ?

SMS-Fraud-Shimoga-CEN-Police-Station.

SHIVAMOGGA LIVE NEWS | 1 DECEMBER 2023 ನಕಲಿ ಫೇಸ್‌ಬುಕ್‌ನಲ್ಲಿ ಯುವತಿ ಫೋಟೊ ದುರ್ಬಳಕೆ SHIMOGA : ಫೇಸ್‌ಬುಕ್‌ನಲ್ಲಿ ಯುವಕನೊಬ್ಬನ ಹೆಸರಿನಲ್ಲಿ ನಕಲಿ ಅಕೌಂಟ್‌ ಕ್ರಿಯೇಟ್‌ ಮಾಡಿ ಆತನ ಸಹೋದರಿಯ ಫೋಟೊ ಅಪ್‌ಲೋಡ್‌ ಮಾಡಿ, ಅಶ್ಲೀಲ ಬರಹ ಮತ್ತು ಯಾರೊ ಅಶ್ಲೀಲವಾಗಿ ಮಾತನಾಡಿರುವ ಆಡಿಯೋ ಪ್ರಕಟಿಸಲಾಗಿದೆ. ಈ ಸಂಬಂಧ ಶಿವಮೊಗ್ಗದ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್‌ 66 ಸಿ ಮತ್ತು 66 ಡಿ ಅಡಿ ಪ್ರಕರಣ ದಾಖಲಾಗಿದೆ. … Read more