ಶಿವಮೊಗ್ಗದ ಸವಾರರೆ ಹುಷಾರ್‌, ಬೈಕ್‌ನಿಂದ ಬಿದ್ದರು, ಆಟೋ ಜಖಂ, ಕಾರ್‌ ಕೆಳಗೆ ಡ್ಯಾಮೇಜ್‌, ಏನಿದು?

Road-Humps-in-Shivamogga-City

ಘಟನೆ 1 ಎಂಪಿಎಂ ನಿವೃತ್ತ ಅಧಿಕಾರಿ ಶ್ರೀಕಂಠ ಮತ್ತು ಅವರ ಪತ್ನಿ ಉಮಾ ಎಂದಿನಂತೆ ತರಕಾರಿ ತರಲು ವಿನೋಬನಗರದ ಎಪಿಎಂಸಿ ಮಾರುಕಟ್ಟೆಗೆ ಹೋಗುತ್ತಿದ್ದರು. ಇನ್ನೇನು ಮಾರುಕಟ್ಟೆ ತಲುಪಿದೆವು ಅನ್ನುವಷ್ಟರಲ್ಲಿ ಇವರಿದ್ದ ಬೈಕ್‌ ಅಪಘಾತಕ್ಕೀಡಾಯಿತು. ಉಮಾ ಅವರ ತಲೆ, ಕಣ್ಣಿನ ಭಾಗ, ಮೈಕೈಗೆ ಪೆಟ್ಟಾಯಿತು. ಚಿಕಿತ್ಸೆ ಪಡೆದು ಮನೆಗೆ ಮರಳಿದರೂ ನೋವು ಕಡಿಮೆಯಾಗಿಲ್ಲ. (road humps) ಘಟನೆ 2 ಷೋ ರೂಂನಲ್ಲಿ ರಾತ್ರಿ ಡ್ಯೂಟಿ ಮುಗಿಸಿ ಬೈಕಿನಲ್ಲಿ ಮನೆಗೆ ಮರಳುತ್ತಿದ್ದಾಗ ರೈಲ್ವೆ ನಿಲ್ದಾಣದ ಬಳಿ ಅಮೀರ್‌ ಅಹಮದ್‌ ಕಾಲೋನಿಯಲ್ಲಿ … Read more