ಮೊದಲ ದಿನ 0, ಇವತ್ತು 15 ಲಕ್ಷ ಪೇಜ್ ವಿವ್ಸ್, ಹಲವು ಸವಾಲುಗಳ ನಡುವೆ ಶಿವಮೊಗ್ಗ ಲೈವ್ ಬೆಳೆದಿದ್ದು ಹೇಗೆ?
ಶಿವಮೊಗ್ಗ ಲೈವ್.ಕಾಂ | 1 ಏಪ್ರಿಲ್ 2022 ಶಿವಮೊಗ್ಗ ಜಿಲ್ಲೆಯ ಮಾಧ್ಯಮ ಇತಿಹಾಸದಲ್ಲೇ ಇದು ಮೊದಲು. ಒಂದೇ ತಿಂಗಳಲ್ಲಿ 15 ಲಕ್ಷ ವಿವ್ಸ್ ಪಡೆದ ಹೆಮ್ಮೆ ನಮ್ಮದು. ನಿಮ್ಮ ನೆಚ್ಚಿನ ಶಿವಮೊಗ್ಗ ಲೈವ್.ಕಾಂ ಮೈಲಿಗಲ್ಲು ಸ್ಥಾಪಿಸಿದೆ. ಮಾರ್ಚ್ ತಿಂಗಳಲ್ಲಿ 15 ಲಕ್ಷ ಪೇಜ್ ವಿವ್ಸ್ ಪಡೆದಿದೆ. ಪ್ರತಿಷ್ಠಿತ GOOGLE.COM ಸಂಸ್ಥೆಯ ಮಾಪನ ಇದನ್ನು ತಿಳಿಸಿದೆ. ಶಿವಮೊಗ್ಗ ಜಿಲ್ಲೆಯನ್ನು ಕೇಂದ್ರವಾಗಿ ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವ ವೆಬ್ ಸೈಟ್ ಒಂದು ಇಷ್ಟು ದೊಡ್ಡ ವಿವ್ಸ್ ಪಡೆದಿರುವುದು ಇದೆ ಮೊದಲು. 20ಕ್ಕೂ ಹೆಚ್ಚು … Read more