ನಿಮ್ಮ ಶಿವಮೊಗ್ಗ ಲೈವ್‌ಗೆ 7ನೇ ವರ್ಷ, ಇನ್ಮುಂದೆ ಪ್ರತಿದಿನ ನಮ್ಮೂರ ಕುರಿತು ತಿಳಿಯೋಣ ವಿಶೇಷ ವಿಷಯ
SHIVAMOGGA LIVE NEWS | 18 NOVEMBER 2023 SHIMOGA : ಜಿಲ್ಲೆಯ ಮೊಟ್ಟಮೊದಲ ಪೂರ್ಣ ಪ್ರಮಾಣದ ಡಿಜಿಟಲ್ ಸುದ್ದಿ ಮಾಧ್ಯಮ ಶಿವಮೊಗ್ಗ ಲೈವ್‌ಗೆ ಇವತ್ತು 7ನೇ ವಾರ್ಷಿಕೋತ್ಸವ. ಜಿಲ್ಲೆಯ ಜನರ ವಿಶ್ವಾಸ ಮತ್ತು ಬೆಂಬಲದೊಂದಿಗೆ ನಿಷ್ಪಕ್ಷಪಾತವಾಗಿ ನಿರಂತರ ಸುದ್ದಿ ನೀಡುತ್ತಿರುವ ಹೆಮ್ಮೆ ನಮ್ಮದು. ಪ್ರತಿ ತಿಂಗಳು 5 ಲಕ್ಷ ಓದುಗರು ಯಾವುದೆ ಮಾಧ್ಯಮಕ್ಕೆ ಓದುಗರು ಅಥವಾ ವೀಕ್ಷಕರೆ ಬೆನ್ನೆಲುಬು. ಶಿವಮೊಗ್ಗ ಲೈವ್‌ಗೆ ಓದುಗರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವರ್ಷದಿಂದ ವರ್ಷಕ್ಕೆ ಓದುಗರ ಸಂಖ್ಯೆ ಏರಿಕೆ ಆಗುತ್ತಿದೆ. … Read more