ಮತದಾರರ ಮನ ಸೆಳೆಯಲು ಈಗಿಂದಲೆ ಅಖಾಡಕ್ಕಿಳಿದ ಆಕಾಂಕ್ಷಿಗಳು, ಏನೇನು ಕಸರತ್ತು ಮಾಡ್ತಿದ್ದಾರೆ?

Aspirants-Akadadali-Akankshigalu

SHIMOGA | ವಿಧಾನಸಭೆ ಚುನಾವಣೆ ಸಮೀಪದಲ್ಲಿದೆ. ಆಕಾಂಕ್ಷಿಗಳು (ASPIRANTS) ಅಲರ್ಟ್ ಆಗಿದ್ದು, ಜನರ ಗಮನ ಸೆಳೆಯಲು ಸ್ಪರ್ಧೆಗೆ ಬಿದ್ದಿದ್ದಾರೆ. ಜನರೊಂದಿಗೆ ತಾವಿದ್ದೇವೆ ಎಂದು ಬಿಂಬಿಸಿಕೊಳ್ಳಲು ನಾನಾ ಕಸರತ್ತು ನಡೆಸುತ್ತಿದ್ದಾರೆ. ಹಬ್ಬಗಳು, ಹುಟ್ಟುಹಬ್ಬಗಳು, ದಿನಾಚರಣೆಗಳನ್ನೆ ವೇದಿಕೆ ಮಾಡಿಕೊಂಡು ಜನರ ಮನಸಲ್ಲಿ ತಮ್ಮ ಹೆಸರು ಅಚ್ಚು ಒತ್ತಲು ಪ್ರಯತ್ನಿಸುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಬಹುತೇಕ ಕ್ಷೇತ್ರದಲ್ಲಿ ಎಲ್ಲಾ ಪಕ್ಷಗಳಲ್ಲು ಒಬ್ಬರಿಗಿಂತ ಹೆಚ್ಚು ಆಕಾಂಕ್ಷಿಗಳಿದ್ದಾರೆ (ASPIRANTS) . ಟಿಕೆಟ್ ಸಿಗದಿದ್ದರೆ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತೇವೆ ಎಂಬ ವರ್ಗವು ಇದೆ. ಇದೆ ಕಾರಣಕ್ಕೆ ಜನರೊಂದಿಗೆ … Read more