ಶಿವಮೊಗ್ಗದಲ್ಲಿ ಕೆಲಸ ಹುಡುಕುತ್ತಿರುವವರಿಗೆ GOOD NEWS, ಇಲ್ಲಿದೆ ಉತ್ತಮ ವೇತನದ ಉದ್ಯೋಗ

Shimoga-Jobs-General-Image

ಶಿವಮೊಗ್ಗ: ಪ್ರತಿಷ್ಠಿತ ಪೈ ಇಂಟರ್‌ನ್ಯಾಷನಲ್‌ ಶೋ ರೂಂನಲ್ಲಿ ವಿವಿಧ ಹುದ್ದೆಗಳು ಖಾಲಿ ಇದೆ. ಆಸಕ್ತರು ನೇರ ಸಂದರ್ಶನದಲ್ಲಿ (Walk In Interview) ಪಾಲ್ಗೊಳ್ಳಬಹುದಾಗಿದೆ. ಶಿವಮೊಗ್ಗದ ಸೇಕ್ರೆಡ್‌ ಹಾರ್ಟ್‌ ಚರ್ಚ್‌ ಎದುರು ಬಿ.ಹೆಚ್‌.ರಸ್ತೆಯಲ್ಲಿರುವ ಪೈ ಇಂಟರ್‌ನ್ಯಾಷನಲ್‌ ಶೋ ರೂಂನಲ್ಲಿ ಜನವರಿ 5 ಮತ್ತು 6ರಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆವರೆಗೆ ಸಂದರ್ಶನ ನಡೆಯಲಿದೆ. ಯಾವೆಲ್ಲ ಹುದ್ದೆಗಳಿವೆ? ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಈ ಕೆಳಗಿರುವ ಫೋಟೊದಲ್ಲಿ ಕಂಪ್ಲೀಟ್‌ ಮಾಹಿತಿ ಇದೆ. ಇನ್ನಷ್ಟು ಮಾಹಿತಿಗೆ ಇದೇ ಪೋಟೊದಲ್ಲಿರುವ ಮೊಬೈಲ್‌ … Read more