ಶಿವಮೊಗ್ಗದಲ್ಲಿ ಬ್ಯಾಕ್ ಟು ಸ್ಕೂಲ್ ಆಫರ್, ಲಕ್ಕಿ ಡ್ರಾ, ಎಲ್ಲಿ? ಏನಿದು ಆಫರ್?
ಶಿವಮೊಗ್ಗ: ನಗರದ ಪ್ರತಿಷ್ಠಿತ ಎಸ್.ಎಲ್.ವಿ ಬುಕ್ ಹೌಸ್‌ನಲ್ಲಿ ಶಾಲಾ ಮಕ್ಕಳಿಗಾಗಿ ಬ್ಯಾಕ್ ಟು ಸ್ಕೂಲ್ (Back to School) ಆಫರ್ ಆರಂಭಿಸಲಾಗಿದೆ. ನೋಟ್ ಪುಸ್ತಕಗಳ ಮೇಲೆ ರಿಯಾಯಿತಿ, ಉಚಿತ ಬ್ಯಾಗ್ ಮತ್ತು ಲಕ್ಕಿ ಡ್ರಾದಲ್ಲಿ ಡೆಕತ್ಲೋನ್ ಸೈಕಲ್ ಗೆಲ್ಲಬಹುದಾಗಿದೆ. ಶರಾವತಿ ನಗರದ ಆದಿ ಚುಂಚನಗಿರಿ ಪಿಯು ಕಾಲೇಜು ಎದುರಿಗಿರುವ ಎಸ್.ಎಲ್.ವಿ ಬುಕ್ ಹೌಸ್‌ನಲ್ಲಿ ಸ್ಟೇಷನರಿ, ಪಠ್ಯ ಪುಸ್ತಕ, ಬ್ಯಾಗ್, ಗೊಂಬೆಗಳು, ಗಿಫ್ಟ್, ಟಿಫನ್ ಬಾಕ್ಸ್ ಸೇರಿದಂತೆ ಹಲವು ವಸ್ತುಗಳು ಒಂದೇ ಸೂರಿನಲ್ಲಿ ಲಭ್ಯವಿದೆ. ಗುಣಮಟ್ಟದ ವಸ್ತುಗಳನ್ನು ಇಲ್ಲಿ … Read more