ಶಿವಮೊಗ್ಗ: ನಗರದ ಪ್ರತಿಷ್ಠಿತ ಎಸ್.ಎಲ್.ವಿ ಬುಕ್ ಹೌಸ್‌ನಲ್ಲಿ ಶಾಲಾ ಮಕ್ಕಳಿಗಾಗಿ ಬ್ಯಾಕ್ ಟು ಸ್ಕೂಲ್ (Back to School) ಆಫರ್ ಆರಂಭಿಸಲಾಗಿದೆ. ನೋಟ್ ಪುಸ್ತಕಗಳ ಮೇಲೆ ರಿಯಾಯಿತಿ, ಉಚಿತ ಬ್ಯಾಗ್ ಮತ್ತು ಲಕ್ಕಿ ಡ್ರಾದಲ್ಲಿ ಡೆಕತ್ಲೋನ್ ಸೈಕಲ್ ಗೆಲ್ಲಬಹುದಾಗಿದೆ.
ಶರಾವತಿ ನಗರದ ಆದಿ ಚುಂಚನಗಿರಿ ಪಿಯು ಕಾಲೇಜು ಎದುರಿಗಿರುವ ಎಸ್.ಎಲ್.ವಿ ಬುಕ್ ಹೌಸ್‌ನಲ್ಲಿ ಸ್ಟೇಷನರಿ, ಪಠ್ಯ ಪುಸ್ತಕ, ಬ್ಯಾಗ್, ಗೊಂಬೆಗಳು, ಗಿಫ್ಟ್, ಟಿಫನ್ ಬಾಕ್ಸ್ ಸೇರಿದಂತೆ ಹಲವು ವಸ್ತುಗಳು ಒಂದೇ ಸೂರಿನಲ್ಲಿ ಲಭ್ಯವಿದೆ. ಗುಣಮಟ್ಟದ ವಸ್ತುಗಳನ್ನು ಇಲ್ಲಿ ಎಲ್ಲರ ಕೈಗೆಟಕುವ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.
ಬ್ಯಾಕ್ ಟು ಸ್ಕೂಲ್ ಆಫರ್
ಎಸ್.ಎಲ್.ವಿ ಬುಕ್ ಹೌಸ್‌ನಲ್ಲಿ ಬ್ಯಾಕ್ ಟು ಸ್ಕೂಲ್ ಆಫರ್ ಆರಂಭವಾಗಿದೆ. ನೋಟ್ ಪುಸ್ತಕಗಳ ಖರೀದಿ ಮೇಲೆ ಶೇ.20ರಷ್ಟು ರಿಯಾಯಿತಿ ನೀಡಲಾಗುತ್ತಿದೆ. 1999 ರೂ.ಗಿಂತಲು ಹೆಚ್ಚಿನ ಮೊತ್ತದ ಖರೀದಿಗೆ ಡೆಕೊತ್ಲೋನ್ ಬ್ರಾಂಡ್‌ನ ದುಬಾರಿ ಮೊತ್ತದ ಬ್ಯಾಗ್ ಉಚಿತವಾಗಿ ನೀಡಲಾಗುತ್ತಿದೆ. ಇನ್ನು, 500 ರೂ. ಮೊತ್ತದ ಖರೀದಿ ಮಾಡಿದವರು ಲಕ್ಕಿ ಡ್ರಾದಲ್ಲಿ ಭಾಗವಹಿಸಬಹುದಾಗಿದೆ. ಡೆಕೊತ್ಲೋನ್ ಬ್ರಾಂಡ್‌ನ ಸೈಕಲ್ ಗೆಲ್ಲುವ ಅವಕಾಶವಿದೆ.
ಹೆಚ್ಚಿನ ಮಾಹಿತಿಗೆ ಮೊಬೈಲ್ ನಂಬರ್ 8073296076, 9449267897, 9008585825 ಸಂಪರ್ಕಿಸಬಹುದು.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಮೂರು ದಿನ ರಾಜ್ಯಮಟ್ಟದ ಸ್ಪರ್ಧೆಗಳು, ಭಾಗವಹಿಸ್ತಿದ್ದಾರೆ ಸಾವಿರ ಸಾವಿರ ಸರ್ಕಾರಿ ನೌಕರರು, ಹೇಗಿದೆ ವ್ಯವಸ್ಥೆ?

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200