ದಾರಿ ಮಧ್ಯೆ ಅಜ್ಜಿ ಜೊತೆ MLA ಮಾತು, ಮುಗ್ಧ ಉತ್ತರಗಳಿಗೆ ನೆಟ್ಟಿಗರು ಫಿದಾ, ವಿಡಿಯೋಗೆ ಮೆಚ್ಚುಗೆ
SHIVAMOGGA LIVE | 31 JULY 2023 SAGARA : ದಾರಿಯಲ್ಲಿ ಸಿಗುವ ಹಿರಿಯರು, ಮಕ್ಕಳನ್ನು ಶಾಸಕ ಬೇಳೂರು ಗೋಪಾಲಕೃಷ್ಣ ಮಾತಿಗೆಳೆಯುವುದು ಹೊಸತೇನಲ್ಲ. ಭಾನುವಾರ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದ ರಸ್ತೆಯಲ್ಲಿ ಕಟ್ಟೆ ಮೇಲೆ ಕುಳಿತಿದ್ದ ವೃದ್ಧೆಯೊಬ್ಬರ (Old Lady) ಜೊತೆಗೆ ಬೇಳೂರು ಗೋಪಾಲಕೃಷ್ಣ ಮಾತನಾಡಿಸಿದರು. ಇದನ್ನೂ ಓದಿ – ಸಾಗರದಲ್ಲಿ 50 ಲಕ್ಷ ರೂ. ವೆಚ್ಚದ ಕುಡಿಯುವ ನೀರು ತಪಾಸಣಾ ಘಟಕ, ಉದ್ಘಾಟನೆ ಬಳಿಕ MLA ಹೇಳಿದ 3 ಪ್ರಮುಖಾಂಶ ನಟ್ಟಿ ಮಾಡಲು ಬಂದಿದ್ಯಾ? ನಾನು … Read more