ಭದ್ರಾವತಿ ಹೊಸ ಸಿದ್ಧಾಪುರದಲ್ಲಿ ಮನೆಗೆ ನುಗ್ಗಿದ ಕಳ್ಳರು, ಲಕ್ಷ ಲಕ್ಷ ಮೌಲ್ಯದ ವಸ್ತುಗಳು ಕಳವು
ಭದ್ರಾವತಿ: ಹೊಸಸಿದ್ದಾಪುರದ ಎನ್ಟಿಬಿ ಲೇಔಟ್ನಲ್ಲಿರುವ ಮನೆಯೊಂದರ ಬಾಗಿಲಿನ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳು, ಬೆಳ್ಳಿ ವಸ್ತುಗಳು (gold and silver) ಹಾಗೂ ನಗದು ದೋಚಲಾಗಿದೆ. ಹೊಸಸಿದ್ದಾಪುರದ ಸರೋಜ ಎಂಬುವವರು ಕುಟುಂಬದೊಂದಿಗೆ ತಾಯಿಯ ಮನೆಗೆ ತೆರಳಿದ್ದರು. ಇದೇ ಹೊತ್ತಿನಲ್ಲಿ ಕಳ್ಳರು ಮನೆಯ ಮುಂಬಾಗಿಲು ಮತ್ತು ಬೆಡ್ರೂಮ್ನಲ್ಲಿದ್ದ ಅಲ್ಮೇರಾವನ್ನು ಆಯುಧದಿಂದ ಮೀಟಿ ಕಳ್ಳತನ ಮಾಡಿದ್ದಾರೆ. ರಾತ್ರಿ ಸರೋಜ ಅವರ ಮಗ ಪ್ರೇಮ್ ಕುಮಾರ್ ಮನೆಗೆ ಹಿಂದಿರುಗಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಮನೆಯಲ್ಲಿ ₹6.60 ಲಕ್ಷ … Read more