ಭದ್ರಾ ಜಲಾಶಯದ ಒಳ ಹರಿವು ಹಂತ ಹಂತವಾಗಿ ಏರಿಕೆ, ಇವತ್ತು ಎಷ್ಟಿದೆ ನೀರಿನ ಮಟ್ಟ?

Bhadra-Dam-General-Image

SHIVAMOGGA LIVE NEWS | 26 JUNE 2024 DAM LEVEL : ಮಲೆನಾಡು ಭಾಗದಲ್ಲಿ ಮಳೆ ಬಿರುಸಾಗುತ್ತಿದೆ. ಹಾಗಾಗಿ ಭದ್ರಾ ಜಲಾಶಯದ ಒಳ ಹರಿವು ಹಂತ ಹಂತವಾಗಿ ಏರಿಕೆಯಾಗುತ್ತಿದೆ. ಇದೇ ರೀತಿ ಮಳೆ ಪ್ರಮಾಣ ಮತ್ತು ಒಳ ಹರಿವು ಏರಿಕೆಯಾದರೆ ಈ ಬಾರಿ ಜಲಾಶಯ ಭರ್ತಿಯಾಗಲಿದೆ. ಇವತ್ತು ಬೆಳಗ್ಗೆ 6 ಗಂಟೆಗೆ ಭದ್ರಾ ಜಲಾಶಯದ ಒಳ ಹರಿವು 2276 ಕ್ಯೂಸೆಕ್‌ ದಾಖಲಾಗಿತ್ತು. ಇನ್ನು ನೀರಿನ ಮಟ್ಟ 120 ಅಡಿಗೆ ತಲುಪಿದೆ. 343 ಕ್ಯೂಸೆಕ್‌ ಹೊರಹರಿವು ಇದೆ. … Read more