ಶಂಕರಮಠ ಸಮೀಪ ಕಚೇರಿ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ನಾಪತ್ತೆ

bike theft reference image

SHIVAMOGGA LIVE NEWS | 19 OCTOBER 2023 SHIMOGA : ಕಚೇರಿ ಮುಂಭಾಗ ನಿಲ್ಲಿಸಿದ್ದ ಸ್ಕೂಟಿ ಕಳ್ಳತನವಾಗಿದೆ (Bike theft) ಎಂದು ಪತ್ರಕರ್ತರೊಬ್ಬರು ದೂರು ನೀಡಿದ್ದಾರೆ. ಶಿವಮೊಗ್ಗದ ಶಂಕರಮಠ ಸರ್ಕಲ್‌ ಹಿಂಭಾಗದ ರಸ್ತೆಯಲ್ಲಿ ಅ.8ರಂದು ಘಟನೆ ಸಂಭವಿಸಿದೆ. ಪ್ರಕಾಶ ಕಾಂಪ್ಲೆಕ್ಸ್‌ ಎದುರು ಸ್ಕೂಟಿ ನಿಲ್ಲಿಸಿ ಪತ್ರಕರ್ತ ಹೊನ್ನಾಳಿ ಚಂದ್ರಶೇಖರ್‌ ಅವರು ಕಚೇರಿಗೆ ತೆರಳಿದ್ದರು. ಹೊರ ಬಂದು ನೋಡಿದಾಗ ಸ್ಕೂಟಿ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಾಡಿ ನಂತರ ಕೋಟೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ- ದಸರಾ ಹಿನ್ನೆಲೆ, … Read more

ಶಿವಮೊಗ್ಗದ ಮುಖ್ಯ ರಸ್ತೆಯಲ್ಲಿ ಲಾಕ್ ಮಾಡಿ ನಿಲ್ಲಿಸಿ ಹೋಗಿದ್ದ ಬೈಕ್ ಸಂಜೆ ವೇಳೆಗೆ ಇಲ್ಲ

bike theft reference image

SHIVAMOGGA LIVE NEWS | 1 NOVEMBER 2022 SHIMOGA | ನಗರದಲ್ಲಿ ಬೈಕ್ ಕಳ್ಳರ ಹಾವಳಿ ಮುಂದುವರೆದಿದೆ. ಶಾಲೆಗೆ ಹೋಗಿ ಹಿಂತಿರುಗಿ ಬರುವಷ್ಟರಲ್ಲಿ ಶಿಕ್ಷಕರೊಬ್ಬರ ಬೈಕ್ ಕಳ್ಳತನವಾಗಿದೆ. (TEACHER BIKE THEFT) ದೈಹಿಕ ಶಿಕ್ಷಕ ಸತೀಶ್ ಎಂಬುವವರ ಸ್ಪ್ಲೆಂಡರ್ ಪ್ಲಸ್ ಬೈಕ್ ಕಳ್ಳತನವಾಗಿದೆ. ಸರ್ಕಿಟ್ ಹೌಸ್ ಬಳಿ ಬೈಕ್ ನಿಲ್ಲಿಸಿ ಸತೀಶ್ ಅವರು ಹುಂಚದಲ್ಲಿರುವ ಶಾಲೆಗೆ ತೆರಳಿದ್ದರು. ಹಿಂತಿರುಗಿ ಬಂದಾಗ ಬೈಕ್ ಇರಲಿಲ್ಲ. ಎಲ್ಲಡೆ ಹುಡುಕಾಡಿದ ಸತೀಶ್ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕ್ಲಿಕ್ … Read more

ಹರಮಘಟ್ಟದಲ್ಲಿ ತೋಟದಿಂದ ಹೊರ ಬಂದ ಮಾಲೀಕನಿಗೆ ಕಾದಿತ್ತು ಶಾಕ್, ದೂರು ದಾಖಲು

bike theft reference image

SHIMOGA | ತೋಟಕ್ಕೆ ಹೋಗುವ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್ (PLATINA 100) ಕಳ್ಳತನವಾಗಿದೆ. ತೋಟಕ್ಕೆ ಹೋಗಿ ಬರುವಷ್ಟರಲ್ಲಿ ಬೈಕ್ ನಾಪತ್ತೆಯಾಗಿದೆ ಎಂದು ದೂರು ಸಲ್ಲಿಸಲಾಗಿದೆ. ಚಂದ್ರಶೇಖರ್ ಎಂಬುವವರಿಗೆ ಸೇರಿದ ಪ್ಲಾಟೀನಾ 100 ಬೈಕ್ ಕಳ್ಳತನವಾಗಿದೆ. ಹರಮಘಟ್ಟದಲ್ಲಿರುವ ತೋಟಕ್ಕೆ ಹೋಗಿದ್ದಾಗ ಘಟನೆ ಸಂಭವಿಸಿದೆ. ಕ್ಲಿಕ್ ಮಾಡಿ ಇದನ್ನೂ ಓದಿ | ಚಿನ್ನಾಭರಣ ಶೋ ರೂಂನಲ್ಲಿ ಅಸಲಿ ಸರ ಕದ್ದು, ಟ್ರೇನಲ್ಲಿ ನಕಲಿ ಸರ ಇಟ್ಟು ಪರಾರಿಯಾದ ಮಹಿಳೆ ಚಂದ್ರಶೇಖರ್ ಅವರು ತಮ್ಮ ಬೈಕನ್ನು (PLATINA 100) ತೋಟಕ್ಕೆ ಹೋಗುವ … Read more

ಕೆಲಸ ಮುಗಿಸಿ ರಾತ್ರಿ ಬಾರ್ ನಿಂದ ಹೊರ ಬಂದ ಕ್ಯಾಶಿಯರ್ ಗೆ ಕಾದಿತ್ತು ಶಾಕ್

bike theft reference image

SHIMOGA | ನಗರದ ಬಾರ್ ಅಂಡ್ ರೆಸ್ಟೋರೆಂಟ್ ಒಂದರ ಮುಂದೆ ನಿಲ್ಲಿಸಿದ್ದ ಕ್ಯಾಶಿಯರ್ ನ (CASHIER) ಬೈಕ್ ನಾಪತ್ತೆಯಾಗಿದೆ. ಗೋವಿಂದ ಎಂಬುವವರಿಗೆ ಸೇರಿದ ಹೋಂಡಾ ಡಿಯೋ ದ್ವಿಚಕ್ರ ವಾಹನ ಕಳ್ಳತನವಾಗಿದೆ. ನಗರದ ಓ.ಟಿ.ರಸ್ತೆಯಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್ ಒಂದರಲ್ಲಿ ಗೋವಿಂದ ಅವರು ಕ್ಯಾಶಿಯರ್ (CASHIER) ಆಗಿ ಕೆಲಸ ಮಾಡುತ್ತಿದ್ದಾರೆ. ಬಾರ್ ಮುಂದೆ ಬೈಕ್ ನಿಲ್ಲಿಸಿ ಕೆಲಸಕ್ಕೆ ತೆರಳಿದ್ದರು. ರಾತ್ರಿ 11.30ಕ್ಕೆ ಕೆಲಸ ಮುಗಿಸಿ ಹೊರ ಬಂದು ನೋಡಿದಾಗ ತಮ್ಮ ಬೈಕ್ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಾಡಿದ ಗೋವಿಂದ ಅವರು … Read more

ತಿಲಕನಗರದಲ್ಲಿ ತಮ್ಮನನ್ನು ಮಾತನಾಡಿಸಿ ಕಟ್ಟಡದಿಂದ ಹೊರ ಬಂದ ವ್ಯಕ್ತಿಗೆ ಕಾದಿತ್ತು ಶಾಕ್

bike theft reference image

SHIMOGA | ಸಹೋದರನನ್ನು ಮಾತನಾಡಿಸಿ ಬರುವಷ್ಟರಲ್ಲಿ ಖಾಸಗಿ ಆಸ್ಪತ್ರೆ ಮುಂಭಾಗ ನಿಲ್ಲಿಸಿದ್ದ ಬೈಕ್ ಕಳ್ಳತನ (TWO WHEELER THEFT) ಆಗಿದೆ. ತಿಲಕನಗರದಲ್ಲಿ ಘಟನೆ ಸಂಭವಿಸಿದೆ. ಮಂಜುನಾಥ್ ಎಂಬುವವರಿಗೆ ಸೇರಿದ ಸ್ಪ್ಲೆಂಡರ್ ಬೈಕನ್ನು ತಿಲಕನಗರದ ಸರ್ಜಿ ಆಸ್ಪತ್ರೆ ಮುಂಭಾಗ ನಿಲ್ಲಿಸಿದ್ದರು. ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸಹೋದರನನ್ನು ಮಾತನಾಡಿಸಲು ಮಂಜುನಾಥ್ ತೆರಳಿದ್ದರು. ಕೆಲವೆ ನಿಮಿಷದಲ್ಲಿ ಹೊರಗೆ ಬಂದು ನೋಡಿದಾಗ ಬೈಕ್ ನಾಪತ್ತೆಯಾಗಿತ್ತು (TWO WHEELER THEFT). ಕ್ಲಿಕ್ ಮಾಡಿ ಇದನ್ನೂ ಓದಿ | ಗಾಂಧಿ ಬಜಾರಲ್ಲಿ ಬಳೆ ಮಾರಾಟಗಾರನ ಮೊಪೆಡ್ ನಾಪತ್ತೆ … Read more

ಫ್ರೀಡಂ ಪಾರ್ಕಲ್ಲಿ ದಸರಾ ಕಾರ್ಯಕ್ರಮಕ್ಕೆ ಬರುವವರೆ ಎಚ್ಚರ, ಬೈಕ್ ಬಗ್ಗೆ ಇರಲಿ ನಿಗಾ

bike theft reference image

SHIMOGA | ದಸರಾ ಹಬ್ಬದ ಕಾರ್ಯಕ್ರಮ ನೋಡಲು ಬಂದಾಗ ಫ್ರೀಡಂ ಪಾರ್ಕ್ ನಲ್ಲಿ ಪಲ್ಸರ್ ಬೈಕ್ (pulsar 150) ಕಳ್ಳತನವಾಗಿದೆ. ವಿನೋಬನಗರದ ವೆಂಕಟೇಶ್ ಎಂಬುವವರಿಗೆ ಸೇರಿದ ಬೈಕ್ ಕಳ್ಳತನವಾಗಿದೆ. ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ದಸರಾ ಕಾರ್ಯಕ್ರಮ ನೋಡಲು ವೆಂಕಟೇಶ್ ಅವರು ಬಂದಿದ್ದರು. ತಮ್ಮ ಪಲ್ಸರ್ 150 (pulsar 150) ಬೈಕನ್ನು ವೇದಿಕೆ ಹಿಂಭಾಗ ನಿಲ್ಲಿಸಿದ್ದರು. ಕಾರ್ಯಕ್ರಮ ನೋಡಿಕೊಂಡು ಮನೆಗೆ ತೆರಳಲು ಬೈಕ್ ಬಳಿ ಬಂದಿದ್ದಾರೆ. ಆಗ ಬೈಕ್ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಾಡಿದ ವೆಂಕಟೇಶ್ ಅವರು ಬಳಿಕ … Read more

ಶಿವಮೊಗ್ಗದ ಸ್ಪ್ಲೆಂಡರ್ ಬೈಕ್ ಮಾಲೀಕರೆ ಎಚ್ಚರ, ನಿಮ್ಮ ವಾಹನ ಎಲ್ಲೆಂದರಲ್ಲಿ ನಿಲ್ಲಿಸಬೇಡಿ

bike theft reference image

SHIMOGA | ನಗರದಲ್ಲಿ ಬೈಕ್ ಕಳ್ಳರ ಹಾವಳಿ ಮುಂದುವರೆದಿದೆ. ಹೊಟೇಲ್ ಒಂದರ ಮುಂದೆ ನಿಲ್ಲಿಸಿದ್ದ ಬೈಕ್ ನಾಪತ್ತೆಯಾಗಿದೆ (missing). ರಂಗನಾಥಪ್ಪ ಎಂಬುವವರಿಗೆ ಸೇರಿದ ಸ್ಪ್ಲೆಂಡರ್ ಪ್ಲಸ್ ಬೈಕ್ ಕಳ್ಳತನವಾಗಿದೆ. ಬಿ.ಹೆಚ್.ರಸ್ತೆಯಲ್ಲಿರುವ ಸಂತೃಪ್ತಿ ಹೊಟೇಲ್ ಮುಂಭಾಗ ತಮ್ಮ ಬೈಕ್ ನಿಲ್ಲಿಸಿದ್ದರು. ಭದ್ರಾವತಿಯಲ್ಲಿ ಕೆಲಸವಿದ್ದರಿಂದ ಅಲ್ಲಿಗೆ ತೆರಳಿದ್ದರು. ಹಿಂತಿರುಗಿ ಬಂದಾಗ ಬೈಕ್ ಇರಲಿಲ್ಲ (missing). ಎಲ್ಲೆಡೆ ಹುಡುಕಾಡಿದ ರಂಗನಾಥಪ್ಪ ಅವರು ದೂರು ನೀಡಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದಲ್ಲಿ ಈಚೆಗೆ ಸ್ಪ್ಲೆಂಡರ್ ಬೈಕುಗಳ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ವಿವಿಧೆಡೆ … Read more

ಶಿವಮೊಗ್ಗದಲ್ಲಿ ಮುಂದುವರೆದ ಬೈಕ್ ಕಳ್ಳರ ಹಾವಳಿ, ಎರಡು ಪ್ರತ್ಯೇಕ ಕೇಸ್ ದಾಖಲು, ಕಳ್ಳತನ ಹೇಗಾಯ್ತು?

bike theft reference image

SHIMOGA |  ನಗರದಲ್ಲಿ ಬೈಕ್ ಕಳ್ಳರ ಹಾವಳಿ (trouble) ಮುಂದುವರೆದಿದೆ. ಎರಡು ಸ್ಪ್ಲೆಂಡರ್ ಬೈಕುಗಳು ಕಳ್ಳತನವಾಗಿವೆ ಎಂದು ಪ್ರತ್ಯೇಕ ದೂರು ದಾಖಲಾಗಿದೆ. ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಸಂದರ್ಭ ನಿಖಿಲ್ ಗೌಡ ಎಂಬುವವರು ತಮ್ಮ ಸ್ಪ್ಲೆಂಡರ್ ಬೈಕಿನಲ್ಲಿ ದುರ್ಗಿಗುಡಿಗೆ ಆಗಮಿಸಿದ್ದರು. ಇಲ್ಲಿನ ಆರ್.ಎಂ.ಆರ್ ರಸ್ತೆಯಲ್ಲಿ ಮೆಸ್ ಒಂದರ ಮುಂದೆ ಬೈಕ್ ನಿಲ್ಲಿಸಿದ್ದರು. ಜೈಲ್ ಸರ್ಕಲ್’ನಲ್ಲಿ ಅನ್ನಸಂತರ್ಪಣೆ ನಡೆಯುತ್ತಿದ್ದರಿಂದ ಅಲ್ಲಿ ಊಟ ಮುಗಿಸಿ ಬೈಕ್ ನಿಲ್ಲಿಸಿದ್ದ ಜಾಗಕ್ಕೆ ಹಿಂತಿರುಗಿದ್ದರು. ಅಷ್ಟರಲ್ಲಿ ಬೈಕ್ ನಾಪತ್ತೆಯಾಗಿತ್ತು … Read more

ಶಿವಮೊಗ್ಗದಲ್ಲಿ ಬಾರ್ ಮುಂದೆ ನಿಲ್ಲಿಸಿದ್ದ ಪಲ್ಸರ್ ಬೈಕ್ ನಾಪತ್ತೆ

bike theft reference image

SHIVAMOGGA LIVE NEWS | BIKE THEFT | 25 ಮೇ 2022 ಮದ್ಯ ಸೇವಿಸಲು ತೆರಳಿದ್ದ ಸಂದರ್ಭ ಬಾರ್ ಮುಂಭಾಗ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ. ಪಲ್ಸರ್ ಬೈಕನ್ನು ಕಳ್ಳರು ಕದ್ದೊಯ್ದಿದ್ದಾರೆ. ಶಿವಮೊಗ್ಗದ ಸಾಗರ ರಸ್ತೆಯ ಹೆವನ್ ಇನ್ ಬಾರ್ ಮುಂಭಾಗ ಘಟನೆ ಸಂಭವಿಸಿದೆ. ಅಣ್ಣಪ್ಪ ಎಂಬುವವರಿಗೆ ಸೇರಿದ ಬೈಕ್ ಕಳ್ಳತನವಾಗಿದೆ. ಮದ್ಯ ಸೇವಿಸಲು ತೆರಳಿದ್ದ ವೇಳೆ ಪಲ್ಸರ್ ಬೈಕ್ ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ – ಹೊಳೆ ಬಸ್ … Read more

ಶಿವಮೊಗ್ಗದಲ್ಲಿ ಮುಂದುವರೆದ ಬೈಕ್ ಕಳ್ಳರ ಹಾವಳಿ, ಟೀ ಕುಡಿದು ಬರುವಷ್ಟರಲ್ಲಿ ಬೈಕ್ ಇಲ್ಲ

bike theft reference image

SHIVAMOGGA LIVE NEWS | BIKE THEFT | 06 ಮೇ 2022 ಶಿವಮೊಗ್ಗದಲ್ಲಿ ಬೈಕ್ ಕಳ್ಳರ ಹಾವಳಿ ಮುಂದುವರೆದಿದೆ. ಕೆಲವೆ ನಿಮಿಷದಲ್ಲಿ ಬೈಕ್ ಕಳ್ಳತನ ಮಾಡುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಹೊಟೇಲ್ ಒಂದರಲ್ಲಿ ಟೀ ಕುಡಿದು ಹಿಂತಿರುಗುವಷ್ಟರಲ್ಲಿ ಬೈಕ್ ಕಳ್ಳತನ ಮಾಡಲಾಗಿದೆ. ಕಾಶಿಪುರದ ಮಂಜುನಾಥ್ ಅವರಿಗೆ ಸೇರಿದ ಟಿವಿಎಸ್ ಜುಪಿಟರ್ ಬೈಕ್ ಕಳ್ಳತನ ಮಾಡಲಾಗಿದೆ. ಪಾರ್ಕ್ ಬಡಾವಣೆಯ ಹೊಟೇಲ್ ಒಂದರ ಮುಂದೆ ಮಂಜುನಾಥ್ ಅವರು ಬೈಕ್ ನಿಲ್ಲಿಸಿದ್ದರು. ಟೀ ಕುಡಿದು ಹೊರೆಗೆ ಬರುವಷ್ಟರಲ್ಲಿ ಟಿವಿಎಸ್ ಜುಪಿಟರ್ ಬೈಕ್ … Read more