ಬಿಪಿಎಲ್‌ ಕುಟುಂಬಗಳಿಗೆ ಅನ್ಯಾಯ, ಕೂಡಲೆ ಕಾರ್ಡ್‌ ವಿತರಣೆಗೆ ಆಗ್ರಹ

Kalluru-Megharaj-Press-meet

ಶಿವಮೊಗ್ಗ : ಬಿಪಿಎಲ್ ಕಾರ್ಡ್‌ (BPL Card) ಪಡೆಯಲು ಈಗಾಗಲೇ ಸಲ್ಲಿಕೆಯಾದ ಅರ್ಜಿಗಳ ಪರಿಷ್ಕರಣೆ ಮಾಡಿಸಿ ಕೂಡಲೇ ಹೊಸ ಕಾರ್ಡ್ ವಿತರಿಸುವಂತೆ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ಅಧ್ಯಕ್ಷ ಕಲ್ಲೂರು ಮೇಘರಾಜ್ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು. ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಲ್ಲೂರು ಮೇಘರಾಜ್‌, ಹೊಸ ಬಿಪಿಎಲ್ ಕಾರ್ಡ್‌ ಪಡೆಯಲು ಅರ್ಹರಿಂದ ಅರ್ಜಿ ಆಹ್ವಾನಿಸಬೇಕು. ಬಿಪಿಎಲ್ ಕುಟುಂಬಗಳಿಗೆ ರಾಜ್ಯದ ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳಿಗೆ ಸಿಟಿ ಸ್ಕ್ಯಾನ್, ಎಂಆರ್‌ಐ ಸ್ಕ್ಯಾನ್, ಅಲ್ಟ್ರಾಸೌಂಡ್‌ ಹಾಗೂ ಅಂಗಾಂಗ ಕಸಿ ಸೌಲಭ್ಯಗಳನ್ನು … Read more

ರಾಜ್ಯದಲ್ಲಿ ಒಟ್ಟು ಅನರ್ಹಗೊಂಡ BPL ಕಾರ್ಡುಗಳೆಷ್ಟು? ಇಲ್ಲಿದೆ ಡಿಟೇಲ್ಸ್‌

BPL-Card-APL-Card-Ration-Card

STATE NEWS : ರಾಜ್ಯದಲ್ಲಿ 13,87,652 ಬಿಪಿಎಲ್‌ ಕಾರ್ಡುಗಳು (BPL Card) ಅನರ್ಹ ಎಂದು ಗುರುತಿಸಲಾಗಿದೆ. ಈ ಪೈಕಿ 4036 ಸರ್ಕಾರಿ ನೌಕರರು ಹೊಂದಿರುವ ಕಾರ್ಡುಗಳಾಗಿವೆ ಎಂದು ಆಹಾರ ಇಲಾಖೆ ಮಾಹಿತಿ ನೀಡಿದೆ. ಅನರ್ಹಗೊಂಡಿರುವ ಕಾರ್ಡುಗಳ ಪೈಕಿ 1.20 ಲಕ್ಷ ರೂ.ಗಿಂತಲು ಹೆಚ್ಚು ಆದಾಯ ಹೊಂದಿರುವ ಕುಟುಂಬಗಳ ಕಾರ್ಡುಗಳ ಸಂಖ್ಯೆ 10,09,476. ಆದಾಯ ತೆರಿಗೆ ಪಾವತಿಸುವವರು ಕಾರ್ಡುಗಳ ಸಂಖ್ಯೆ 98,473. ಆರು ತಿಂಗಳಿಂದ ಪಡಿತರವನ್ನು ಪಡೆಯದೆ ಅನರ್ಹಗೊಂಡಿರುವ ಕಾರ್ಡುಗಳ ಸಂಖ್ಯೆ 2,75,667 ಎಂದು ತಿಳಿಸಲಾಗಿದೆ. ಇದನ್ನೂ ಓದಿ … Read more

ಶಿವಮೊಗ್ಗ ಜಿಲ್ಲೆ, ಈವರೆಗೂ ಎಷ್ಟು ಬಿಪಿಎಲ್‌ ಕಾರ್ಡುಗಳು ಎಪಿಎಲ್‌ಗೆ ಬದಲಾಗಿವೆ?

BPL-Card-APL-Card-Ration-Card

SHIMOGA NEWS, 21 NOVEMBER 2024 : ಶಿವಮೊಗ್ಗ ಜಿಲ್ಲೆಯಲ್ಲಿ ಈವರೆಗು 2295 ಬಿಪಿಎಲ್‌ ಪಡಿತರ (BPL Card) ಚೀಟಿಗಳನ್ನು ಎಪಿಎಲ್‌ಗೆ ಪರಿವರ್ತಿಸಲಾಗಿದೆ. ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿ ಮಾಡುವವರು ಬಿಪಿಎಲ್‌ ಕಾರ್ಡ್‌ ಹೊಂದಿರುವುದನ್ನು ಪರಿಶೀಲಿಸಿ ಎಪಿಎಲ್‌ಗೆ ಬದಲಿಸಲಾಗಿದೆ. ಯಾವ್ಯಾವ ತಾಲೂಕಿನಲ್ಲಿ ಎಷ್ಟಾಗಿದೆ? ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 4.9 ಲಕ್ಷ ಪಡಿತರ ಚೀಟಿಗಳಿವೆ. ಇದರಲ್ಲಿ 1.2 ಲಕ್ಷ ಎಪಿಎಲ್‌, 3.52 ಲಕ್ಷ ಬಿಪಿಎಲ್‌, 36 ಸಾವಿರ ಅಂತ್ಯೋದಯ ಕಾರ್ಡುಗಳಿವೆ. ಈ ಪೈಕಿ ಏಪ್ರಿಲ್‌ 1 … Read more