ನಾಡ ಬಂದೂಕಿನಿಂದ ಆಕಸ್ಮಿಕವಾಗಿ ಸಿಡಿದ ಗುಂಡು ತಗುಲಿ ಯುವಕ ಸಾವು
ತೀರ್ಥಹಳ್ಳಿ: ನಾಡ ಬಂದೂಕಿನಿಂದ ಆಕಸ್ಮಿಕವಾಗಿ ಸಿಡಿದ ಗುಂಡು (Bullet) ತಾಗಿ ಯುಕವನೊಬ್ಬ ಸಾವನ್ನಪ್ಪಿದ್ದಾನೆ. ಬಸವಾನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳುವಾರ ಬಳಿ ಕಳೆದ ರಾತ್ರಿ ಘಟನೆ ಸಂಭವಿಸಿದೆ. ಇದನ್ನೂ ಓದಿ » ರಸ್ತೆಗೆ ದಿಢೀರ್ ಬಂದ ನಾಯಿ, ಡಿಕ್ಕಿ ತಪ್ಪಿಸಲು ಹೋಗಿ ನವವಿವಾಹಿತ ಸಾವು ಬಸವಾನಿಯ ಗೌತಮ್ (28) ಮೃತ ಯುವಕ. ತನ್ನ ಇಬ್ಬರು ಸ್ನೇಹಿತರೊಂದಿಗೆ ಗೌತಮ್ ಶಿಕಾರಿಗೆ ತೆರಳಿದ್ದ ಎಂದು ಆರೋಪಿಸಲಾಗಿದೆ. ಆಗ ಆಕಸ್ಮಿಕವಾಗಿ ನಾಡ ಬಂದೂಕಿನಿಂದ ಹಾರಿದ ಗುಂಡು ತಗುಲಿ ಗೌತಮ್ ಮೃತಪಟ್ಟಿದ್ದಾನೆ. ಮಾಹಿತಿ ತಿಳಿಯುತ್ತಿದ್ದಂತೆ … Read more