ಹಾರನ್ ವಿಚಾರವಾಗಿ ಕಿರಿಕ್, ವ್ಯಕ್ತಿ ಮೇಲೆ ಹಲ್ಲೆ, ದವಡೆ ಹಲ್ಲು ಕಟ್, ಆಗಿದ್ದೇನು?
ಶಿವಮೊಗ್ಗ: ನಗರದ ರವೀಂದ್ರನಗರದ ಸ್ವಾಮಿ ವಿವೇಕಾನಂದ ಶಾಲೆಯ ಮುಂಭಾಗದ ರಸ್ತೆಯಲ್ಲಿ ಹಾರ್ನ್ (horn dispute) ವಿಚಾರವಾಗಿ ನಡೆದ ಕ್ಷುಲ್ಲಕ ಗಲಾಟೆಯು ವಿಕೋಪಕ್ಕೆ ತಿರುಗಿ, ಕಾರ್ ಚಾಲಕನೊಬ್ಬ ಬೈಕ್ ಸವಾರ ಮತ್ತು ಅವರ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಶಿಪುರದ ಆರ್ಮುಗಂ (52) ಎಂಬುವವರು ತಮ್ಮ ತಮ್ಮನ ಮಗಳನ್ನು ಶಾಲೆಗೆ ಬಿಟ್ಟು ವಾಪಸ್ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಚಾನಲ್ ಕಡೆಯಿಂದ ವೇಗವಾಗಿ ಬಂದ ಕಾರು ಹಾರ್ನ್ ಮಾಡದೆಯೇ ಹಾದು ಹೋಗಿದೆ. ಈ ವೇಳೆ … Read more